ರಾಜ್ಯ

ರಾಜ್ಯದಲ್ಲಿ ಒಂದೇ ದಿನ 49058 ಪಾಸಿಟಿವ್, 328 ಸಾವು….!

ಬೆಂಗಳೂರು prajakiran.com :
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗುರುವಾರ ಸಹ ಒಂದೇ ದಿನ 49058 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಇಂದು ಬರೋಬ್ಬರಿ 328
ಜನ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಈವರೆಗೆ ಒಟ್ಟು 1790104ಕ್ಕೆ
ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದೇ ದಿನ 49058 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸ್ವಲ್ಪ ಸಮಾಧಾನದ ಸಂಗತಿಯೆಂದರೆ ಇಂದು 18943 ಜನರು ಗುಣಮುರಾಗಿದ್ದಾರೆ‌.

ರಾಜ್ಯದಲ್ಲಿ ಈವರೆಗೆ 51,7075
ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರೆಗೆ ರಾಜ್ಯದಲ್ಲಿ 17,212 ಜನ ಸಾವನ್ನಪ್ಪಿದ್ದಾರೆ.

ರಾಜ್ಯದ ಜಿಲ್ಲಾವಾರು ಮಾಹಿತಿ ಹೀಗಿದೆ…

ಬಾಗಲಕೋಟೆ *655*
ಬಳ್ಳಾರಿ *922*
ಬೆಳಗಾವಿ *843*
ಬೆಂಗಳೂರು ಗ್ರಾಮಾಂತರ *963*
ಬೆಂಗಳೂರು ನಗರ *23,706*
ಬೀದರ್ *436*
ಚಾಮರಾಜನಗರ *707*
ಚಿಕ್ಕಬಳ್ಳಾಪುರ *609*
ಚಿಕ್ಕಮಗಳೂರು *452*
ಚಿತ್ರದುರ್ಗ *126*
ದಕ್ಷಿಣಕನ್ನಡ *1,191*
ದಾವಣಗೆರೆ *672*
ಧಾರವಾಡ *824*
ಗದಗ *191*
ಹಾಸನ *1403*
ಹಾವೇರಿ *236*
ಕಲಬುರಗಿ *1652*
ಕೊಡಗು *697*
ಕೋಲಾರ *756*
ಕೊಪ್ಪಳ *357*
ಮಂಡ್ಯ *1,301*
ಮೈಸೂರು *2,531*
ರಾಯಚೂರು *819*
ರಾಮನಗರ *414*
ಶಿವಮೊಗ್ಗ *635*
ತುಮಕೂರು *2,418*
ಉಡುಪಿ *1,526*
ಉತ್ತರಕನ್ನಡ *734*
ವಿಜಯಪುರ *662*
ಯಾದಗಿರಿ *721*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *