ರಾಜ್ಯ

ರಾಜ್ಯದಲ್ಲಿ 373 ಜನರು ಸೋಂಕಿಗೆ ಬಲಿ, 41779 ಜನರಿಗೆ ಕೊರೋನಾ ಪಾಸಿಟಿವ್

ಬೆಂಗಳೂರು prajakiran.com : ರಾಜ್ಯದಲ್ಲಿ  ಶುಕ್ರವಾರ 373 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, 41779 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 21,30,267 ಕ್ಕೆ ಏರಿಕೆಯಾಗಿದೆ.

ಇನ್ನು 35879 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 1510557ರಷ್ಟು ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸಕ್ರೀಯ ಸೋಂಕಿತರ ಸಂಖ್ಯೆ 598605 ಕ್ಕೆ ಏರಿಕೆಯಾಗಿದ್ದು, 373 ಮಂದಿ ಕೊರೋನಾ ಸೋಕಿನಿಂದ ಮೃತಪಟ್ಟಿದ್ದಾರೆ.

ಇದರೊಂದಿಗೆ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 21,085ಕ್ಕೆ ಏರಿಯಾಗಿದೆ.

ಜಿಲ್ಲಾವಾರು ಮಾಹಿತಿ ಹೀಗಿದೆ.

ಬಾಗಲಕೋಟೆ *773*
ಬಳ್ಳಾರಿ *2421*
ಬೆಳಗಾವಿ *1592*
ಬೆಂಗಳೂರು ಗ್ರಾಮಾಂತರ *707*
ಬೆಂಗಳೂರು ನಗರ *14316*
ಬೀದರ್ *223*
ಚಾಮರಾಜನಗರ *713*
ಚಿಕ್ಕಬಳ್ಳಾಪುರ *676*
ಚಿಕ್ಕಮಗಳೂರು *835*
ಚಿತ್ರದುರ್ಗ *314*
ದಕ್ಷಿಣಕನ್ನಡ *1215*
ದಾವಣಗೆರೆ *581*
ಧಾರವಾಡ *829*
ಗದಗ *591*
ಹಾಸನ *1339*
ಹಾವೇರಿ *292*
ಕಲಬುರಗಿ *929*
ಕೊಡಗು *539*
ಕೋಲಾರ *306*
ಕೊಪ್ಪಳ *495*
ಮಂಡ್ಯ *1385*
ಮೈಸೂರು *2340*
ರಾಯಚೂರು *1063*
ರಾಮನಗರ *459*
ಶಿವಮೊಗ್ಗ *1045*
ತುಮಕೂರು *2668*
ಉಡುಪಿ *1219*
ಉತ್ತರಕನ್ನಡ *787*
ವಿಜಯಪುರ *444*
ಯಾದಗಿರಿ *683*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *