ರಾಜ್ಯ

ರಾಜ್ಯದಲ್ಲಿ 35,297 ಕೊರೋನಾ ಪಾಸಿಟಿವ್, 344 ಜನ ಸಾವು

ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಗುರುವಾರ ಬರೋಬ್ಬರಿ 344 ಜನ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಂದೇ ದಿನ 35,297 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಆ ಮೂಲಕ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 20,88,488 ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ಗುರುವಾರ ರಾಜ್ಯದಲ್ಲಿ
35,297 ಜನರಲ್ಲಿ ಸೋಂಕು ದೃಢಪಟ್ಟಿದ್ದು , ಇಂದು ಒಂದೇ ದಿನ
34,057 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 1,47 ,4678 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 59,3078
ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರೆಗೆ ರಾಜ್ಯದಲ್ಲಿ 20,712 ಜನ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಮಾಹಿತಿ ಹೀಗಿದೆ.

ಬಾಗಲಕೋಟೆ *520*
ಬಳ್ಳಾರಿ *1865*
ಬೆಳಗಾವಿ *713*
ಬೆಂಗಳೂರು ಗ್ರಾಮಾಂತರ *1079*
ಬೆಂಗಳೂರು ನಗರ *15191*
ಬೀದರ್ *257*
ಚಾಮರಾಜನಗರ *842*
ಚಿಕ್ಕಬಳ್ಳಾಪುರ *354*
ಚಿಕ್ಕಮಗಳೂರು *445*
ಚಿತ್ರದುರ್ಗ *292*
ದಕ್ಷಿಣಕನ್ನಡ *812*
ದಾವಣಗೆರೆ *494*
ಧಾರವಾಡ *737*
ಗದಗ *430*
ಹಾಸನ *792*
ಹಾವೇರಿ *160*
ಕಲಬುರಗಿ *497*
ಕೊಡಗು *425*
ಕೋಲಾರ *488*
ಕೊಪ್ಪಳ *437*
ಮಂಡ್ಯ *1153*
ಮೈಸೂರು *1260*
ರಾಯಚೂರು *170*
ರಾಮನಗರ *518*
ಶಿವಮೊಗ್ಗ *880*
ತುಮಕೂರು *1798*
ಉಡುಪಿ *891*
ಉತ್ತರಕನ್ನಡ *791*
ವಿಜಯಪುರ *331*
ಯಾದಗಿರಿ *675*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *