ರಾಜ್ಯ

ಧಾರವಾಡ ಜಿಲ್ಲೆಯ183 ಕೋವಿಡ್ ಪಾಸಿಟಿವ್ ಪ್ರಕರಣಗಳ ವಿವರ

*ಒಟ್ಟು 2662ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 1028  ಜನ ಗುಣಮುಖ ಬಿಡುಗಡೆ*

*1554 ಸಕ್ರಿಯ ಪ್ರಕರಣಗಳು*

ಇದುವರೆಗೆ 80 ಮರಣ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಗುರುವಾರವೂ 183 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2662 ಕ್ಕೆ ಏರಿದೆ.

ಈ ಪೈಕಿ ಇದುವರೆಗೆ 1028 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದರೆ, ಇನ್ನುಳಿದ 1554 ಪ್ರಕರಣಗಳು ಸಕ್ರಿಯವಾಗಿವೆ.

33 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ, ಈವರೆಗೆ ಚಿಕಿತ್ಸೆ ಫಲಿಸದೆ ಜಿಲ್ಲೆಯ 80 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಗುರುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:

*ಧಾರವಾಡ ತಾಲೂಕು*  

ಹಾವೇರಿಪೇಟ,ಮಾಳಾಪುರ, ಸಾರಸ್ವತಪುರ, ಗಾಂಧಿ ನಗರ, ಮಣಿಕಂಠ ನಗರ ಮೊದಲ ಕ್ರಾಸ್, ಮಾಳಮಡ್ಡಿ 2 ನೇ ಕ್ರಾಸ್, ಲೈನ್ ಬಜಾರ್, ಶಕ್ತಿ ಕಾಲನಿ, ಎಸ್ ಡಿ ಎಂ ಆಸ್ಪತ್ರೆ ಅವರಣ, ಹೊಸಯಲ್ಲಾಪುರ ಪಾರ್ಶ್ವನಾಥ ಕಾಲನಿ,

ನೆಹರು ನಗರ, ಮರಾಠ ಕಾಲನಿ, ರಾಜ ನಗರ ಮೊದಲ ಕ್ರಾಸ್, ಸೋನಾಪುರ ಮೊದಲ ಮತ್ತು ಎರಡನೇ ಕ್ರಾಸ್, ವಿಜಯಾನಂದ ನಗರ ಭಾಗ 2 , 

ಮದಿಹಾಳ ರಜಪೂತ ಓಣಿ, ಸೈದಾಪುರ ಹೊಸ ಓಣಿ, ನಿಜಾಮುದ್ದೀನ ಕಾಲನಿ ನಾಲ್ಕನೇ ಕ್ರಾಸ್, ಪೊಲೀಸ್ ಹೆಡ್ ಕ್ವಾರ್ಟರ್ಸ್, ಕುರುಬಗಟ್ಟಿ ಗ್ರಾಮಸ ಬಸವೇಶ್ವರ ಓಣಿ,

ಶುಕ್ರವಾರಪೇಟೆ ಜೋಷಿಗಲ್ಲಿ, ಮುರುಘರಾಜೇಂದ್ರ ನಗರ, ಸತ್ತೂರ ರಾಜಾಜಿ ನಗರ, ಮೆಹಬೂಬ್ ನಗರ, ಸಾಧನಕೇರಿ ಮೂರನೇ ಕ್ರಾಸ್, ರಾಧಾಕೃಷ್ಣ ನಗರ, ಕುಮಾರೇಶ್ವರ ನಗರ,‌ಹನುಮಂತದೇವರ ಗುಡಿ ಓಣಿ ಕಾಮನಕಟ್ಟಿ,

ರಜತಗಿರಿ,ನವೋದಯ ನಗರ,ಸಂಗೊಳ್ಳಿ ರಾಯಣ್ಣ ನಗರ, ಸಂತೋಷ ನಗರ, ಮನಕಿಲ್ಲಾ, ರಾಮನಗರ ಉರ್ದು ಶಾಲೆ ಹತ್ತಿರ,

ಕಿಲ್ಲಾ, ಹತ್ತಿಕೊಳ್ಳ ಜಾಂಬವಂತ ನಗರ, ಮೆಹಬೂಬ್ ನಗರ,ಮುಗದ ಗ್ರಾಮ, ಓಂ ನಗರ, ಗರಗ ಗ್ರಾಮ, ದುರ್ಗಾದೇವಿ ಗುಡಿ ಹತ್ತಿರ, ಶ್ರೀನಗರ, ಹಳಿಯಾಳ ನಾಕಾ ದೂರದರ್ಶನ ಕೇಂದ್ರ ಹತ್ತಿರ, ಕರಡಿಗುಡ್ಡ ಗ್ರಾಮ, ಮುರುಘಾಮಠ ,

ಮದಿಹಾಳ ಮಾನೆ ಪ್ಲಾಟ್, ಕೆಸಿಸಿ ಬ್ಯಾಂಕ್ ಹತ್ತಿರ, ರಾಮನಗರ ಮೊದಲನೇ ಕ್ರಾಸ್, ನಗರ ಪೊಲೀಸ್ ಠಾಣೆ, ಮಣಿಕಂಠ ನಗರ,  ಹತ್ತಿಕೊಳ್ಳ,  ಕೆ ಹೆಚ್ ಬಿ ಕಾಲನಿ, ಕೊರವರ ಓಣಿ, ಕಮಲಾಪುರ, ಶಿರಡಿನಗರ, ಸತ್ತೂರ ವನಸಿರಿ ನಗರ, 

*ಹುಬ್ಬಳ್ಳಿ ತಾಲೂಕು*  

ಕಾರವಾರ ರಸ್ತೆಯ ಪೊಲೀಸ್ ಹೆಡ್ ಕ್ವಾರ್ಟರ್ಸ್, ಸಿದ್ಧಾರೂಢ ಮಠ ಬಾಕಣಾ ಲೇಔಟ್, ಆದರ್ಶನಗರ, ಸಿಂಪಿಗಲ್ಲಿ,ಮಂಟೂರ ರಸ್ತೆ ಕೃಪಾನಗರ, ಕೇಶ್ವಾಪುರ ಮುದುಗಲ್ ಲೇಔಟ್, ಶೆಟ್ಟರ್ ಲೇಔಟ್, ಅರವಿಂದ ನಗರ,

ಬಸವೇಶ್ವರ ನಗರ,ನವೋದಯ ಸೊಸೈಟಿ, ತೊರವಿಗಲ್ಲಿ, ನಾಗಶೆಟ್ಟಿಕೊಪ್ಪ, ನೂರಾನಿ ಪ್ಲಾಟ್, ಕುಲಕರ್ಣಿ ಹಕ್ಕಲ ಮೂರನೇ ಕ್ರಾಸ್,

ಮಯೂರಿ ಎಸ್ಟೇಟ್, ಈಶ್ವರ ನಗರ,ಗಣೇಶಪೇಟೆ, ಭೈರಿದೇವರಕೊಪ್ಪ, ಬಾಕಳೆ ಗಲ್ಲಿ, ವಿನಾಯಕ ನಗರ, ದೇಶಪಾಂಡೆ ನಗರ, ಅಕ್ಷಯ ಪಾರ್ಕ್, ಗೋಕುಲ ರಸ್ತೆ, ಜಯಪ್ರಕಾಶ್ ನಗರ, ಅಯೋಧ್ಯಾ ನಗರ,ಅಕ್ಷಯ ಕಾಲನಿ ಆರ್ ಎಲ್ ನಗರ, 

ಕಲ್ಯಾಣ ನಗರ ಚೇತನಾ ಕಾಲನಿ ಹತ್ತಿರ, ಹೆಗ್ಗೇರಿ ನೇತಾಜಿ ನಗರ, ಅಮರಗೋಳ ಸರ್ಕಾರಿ ಪ್ರೌಢಶಾಲೆ ಹತ್ತಿರ, ನವನಗರ 8 ನೇ ಕ್ರಾಸ್, ಹೆಗ್ಗೇರಿ ದೇವರಾಜ ನಗರ, ಕೋಟಿಲಿಂಗನಗರ, ಅಮರಗೋಳ ಫ್ಲೂರಾ ಪಾರ್ಕ್, ಮಂಜುನಾಥ ನಗರ ,

ತಾರಿಹಾರ ರಸ್ತೆ ರಾಮನಗರ, ರಾಜಧಾನಿ ಕಾಲನಿ ಏಳನೇ ಕ್ರಾಸ್,  ಯಲ್ಲಾಪುರ ಓಣಿ,ಚಾಲುಕ್ಯ ನಗರ,ಸುಚಿರಾಯು ಆಸ್ಪತ್ರೆ, ಸೋನಿಯಾಗಾಂಧಿ ನಗರ, ಕುಸುಗಲ್ ರಸ್ತೆ ಬೆಳವಂಕಿ ಕಾಲನಿ ,ವಿದ್ಯಾ ನಗರ ರೋಜ್ ಅಪಾರ್ಟ್‌ಮೆಂಟ್,  ತಬೀಬ್ ಲ್ಯಾಂಡ್,

ರೇಣುಕಾ ನಗರ ಮೂರನೇ ಕ್ರಾಸ್, ಸುಳ್ಳ ರಸ್ತೆ ಬಸವೇಶ್ವರ ಪಾರ್ಕ್, ಬಿಡನಾಳ, ಬೆಂಗೇರಿ, ವಿಶಾಲನಗರ,ಆರ್. ಬಿ.ಪಾಟೀಲ ಆಸ್ಪತ್ರೆ, ಗಣೇಶಪೇಟೆ, ಅಕ್ಷಯ ಕಾಲನಿ ಮೊದಲನೇ ಹಂತ, ಗುರುನಾಥ ನಗರ, ಆನಂದನಗರ,

ಅಶೋಕ ನಗರ,ಕಸಬಾಪೇಟ ಪೊಲೀಸ್ ಠಾಣೆ, ಮಂಗಳ ಓಣಿ, ಅಕ್ಕಸಾಲಿಗರ ಓಣಿ, ಅರಳಿಕಟ್ಟಿ ಓಣಿ, ಸುಳ್ಳ ರಸ್ತೆ ಬಾಲಾಜಿ ನಗರ, ಹೆಗ್ಗೇರಿ ಕೆ ಹೆಚ್ ಬಿ ಕಾಲನಿ, ಮಗಜಿಕೊಂಡಿ ಲೇಔಟ್, ಗೋಪನಕೊಪ್ಪ,

ಹಳೆಹುಬ್ಬಳ್ಳಿ, ಶಾಂತಿನಗರ,ಅಕ್ಷಯ ಕಾಲನಿ, ಸಿದ್ಧಾರೂಢ ಮಠ ಹತ್ತಿರ ಅಫಾನ್ ಲೇಔಟ್,  ಮಹಾವೀರ ಓಣಿ, ನೇಕಾರನಗರ ಗಣೇಶ ಕಾಲನಿ , ಅಲ್ತಾಫ್ ನಗರ.

*ಕುಂದಗೋಳ ತಾಲೂಕು*  ಕುಂದಗೋಳ ಅಜ್ಜನ ಬಾವಿ ಓಣಿ, ಕಮಡೊಳ್ಳಿ,ಹರ್ಲಾಪುರ ಗ್ರಾಮದ ಮುಕ್ತಿಮಂದಿರ ರಸ್ತೆ. *ಕಲಘಟಗಿ ತಾಲೂಕು* : ಮಿಶ್ರಿಕೋಟಿ  ಗ್ರಾಮ

*ನವಲಗುಂದ ತಾಲೂಕು* : ನವಲಗುಂದ ಪಟ್ಟಣ, ಹಾಗೂ  ಗದಗ ಬೆಟಗೇರಿಯ ಗಾಂಧಿನಗರ,ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಗುರುವಾರ ಪ್ರಕರಣಗಳು   ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *