ರಾಜ್ಯ

ಕೋಲಾರದಲ್ಲಿ ಮುಂದುವರೆದ ಕರೋನಾ ಹಾವಳಿ

ನರಸಾಪುರ ಗ್ರಾಮದ ಎ ಬ್ಲಾಕ್ ನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಕೋಲಾರ prajakiran.com : ಜಿಲ್ಲೆಯಲ್ಲಿ  ನಿಲ್ಲದ ಕೊರೋನಾ ಮಾಹಾಮಾರಿ ಅಟ್ಟಹಾಸ ಇತ್ತೀಚಿಗೆ ನರಸಾಪುರ ಹೋಬಳಿಯ ಚಾಕರಸನಹಳ್ಳಿ, ಉದ್ದಪನಹಳ್ಳಿಗೆ  ಬಂದಿದ್ದ ಕೊರೋನಾ ಮಾಹಾಮಾರಿ ಈಗ  ನರಸಾಪುರಕ್ಕೂ ಕಾಲಿಟ್ಟಿದೆ.  ನರಸಾಪುರ ಗ್ರಾಮದ ಎ ಬ್ಲಾಕ್ ನಲ್ಲಿ ಒಬ್ಬ ವ್ಯಕ್ತಿಗೆ ಕೊರೋನ ಸೋಂಕು ಪಾಸಿಟಿವ್  ದೃಢಪಟ್ಟಿದೆ. ಈ ವ್ಯಕ್ತಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ 20ಕ್ಕೂ ಹೆಚ್ಚಿನ ಜನರಿಗೆ ಕೊರೋನಾ ಪಾಸಿಟಿವ್ ಪತ್ತೆ […]

ರಾಜ್ಯ

ಗಜೇಂದ್ರಗಡ ಪಿಎಸ್ಐಗೆ ಕರೋನಾ ಹಿನ್ನಲೆ ಠಾಣೆ ಸೀಲ್ ಡೌನ್…..!

ಮಂಜುನಾಥಸಿಂಗ್ ರಾಠೋಡ ಗದಗ prajakiran.com : ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆ ಪಿಎಸ್​ಐಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದೆ. ಪಿಎಸ್​ಐ ಪ್ರಾಥಮಿಕ ಸಂಪರ್ಕದಲ್ಲಿದ್ದ ಇತರೆ ಸಿಬ್ಬಂದಿಗೂ ಕೂಡ ಕೋವಿಡ್​ ಪರೀಕ್ಷೆ ಮಾಡಲಾಗಿದ್ದು, ಎಲ್ಲರ ವರದಿ ನೆಗೆಟಿವ್​ ಎಂದು ಬಂದಿದೆ. ಪಿಎಸ್​ಐ ಅವರು ಒಂದು ವಾರದಿಂದ ಕುಟುಂಬದಿಂದ ದೂರವಿದ್ದು, ಸೀಲ್​ಡೌನ್ ಪ್ರದೇಶ ಸೇರಿದಂತೆ ಹಲವು ಕಡೆ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಅವರಿಗೆ ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಸ್ವಯಂಪ್ರೇರಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. […]

ರಾಜ್ಯ

ಹುಬ್ಬಳ್ಳಿ ಧಾರವಾಡ ಇಬ್ಬರು ಡಿಸಿಪಿ ಕಚೇರಿ ಸೀಲ್ ಡೌನ್

ಹುಬ್ಬಳ್ಳಿ-ಧಾರವಾಡ prajakiran.com : ಧಾರವಾಡ ಜಿಲ್ಲೆಯ ಪೊಲೀಸ್ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸರನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೋನಾ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರದ ಎರಡು ಡಿಸಿಪಿ ಕಚೇರಿಗಳನ್ನು ತಲುಪಿದೆ. ಹುಬ್ಭಳ್ಳಿ-ಧಾರವಾಡ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಕಚೇರಿಯ ಸಿಬ್ಬಂದಿಯೊಬ್ಬರಿಗೆ ಸೋಂಕು ವಕ್ಕರಿಸಿರುವುದರಿಂದ ಕಚೇರಿ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ, ಡಿಸಿಪಿ ಕೃಷ್ಣಕಾಂತ್ ಅವರು ಹೋಂ ಕ್ವಾರಂಟಿನ್ ಗೆ ಒಳಗಾಗಿದ್ದಾರೆ. ಅದೇ ರೀತಿ ಸಂಚಾರ ಮತ್ತು ಅಪರಾಧ ಡಿಸಿಪಿ ಕಚೇರಿಯ ಒಬ್ಬ ಸಿಬ್ಬಂದಿಗೆ ಕೂಡ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಇರುವುದರಿಂದ […]

ರಾಜ್ಯ

ಧಾರವಾಡದ ವನಹಳ್ಳಿ ಸೀಲ್ ಡೌನ್ ಆದ್ರೂ ಸೋಂಕಿತನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ …!

ಧಾರವಾಡ prajakiran.com : ಧಾರವಾಡದ ವನಹಳ್ಳಿ ಗ್ರಾಮದಲ್ಲಿ ಇಬ್ಬರಿಗೆ ಕರೋನಾ ಸೋಂಕು ವಕ್ಕರಿಸಿರುವುದರಿಂದ ಗ್ರಾಮವನ್ನು ಸೋಮವಾರ ಬೆಳಗ್ಗೆಯೇ ಸೀಲ್ ಡೌನ್ ಮಾಡಲಾಗಿದೆ. ಆದ್ರೂ ಸೋಂಕಿತನಿಗೆ ಮಾತ್ರ ಈವರೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಹೌದು ಇದು ಅಚ್ಚರಿಯಾದ್ರೂ ಗ್ರಾಮಸ್ಥರು ಮಾತ್ರ ಪರದಾಡುವಂತಾಗಿದೆ. ಇಬ್ಬರಿಗೆ ಕರೋನಾ ಹರಡಿರುವುದು ಆರೋಗ್ಯ ಇಲಾಖೆ ನಿನ್ನೇ ರಾತ್ರಿಯೇ ಒಬ್ಬರಿಗೆ ದೃಢಪಡಿಸಿದೆ. ಅಲ್ಲದೆ, ಇಂದು ಬೆಳಗ್ಗೆ ಒಬ್ಬರಿಗೆ ದೃಢಪಡಿಸಿದೆ. ಆದರೆ ಸೋಮವಾರ ಸಂಜೆ 4 ಗಂಟೆ ಆದ್ರೂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಹಾಗಿದ್ದರೆ ಇವರಿಗೆ […]