ರಾಜ್ಯ

ಬೆಂಗಳೂರು ಗಲಭೆ : 298 ಜನರ ಬಂಧನ, 40 ಗ್ಯಾಂಗ್ ಲೀಡರ್ ನಾಪತ್ತೆ…!

ಬೆಂಗಳೂರು prajakiran.com : ಬೆಂಗಳೂರಿನ ಪುಲಕೇಶಿ ನಗರ ಕಾಂಗ್ರೆಸ್ ಶಾಸಕಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದ ಆರು ಜನ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, ನಾಪತ್ತೆಯಾಗಿರುವ ಇನ್ನುಳಿದ 40 ಜನ ಗ್ಯಾಂಗ್ ಲೀಡರ್ ಗಳ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಕೆಲವು ಪ್ರಮುಖ ಎಸ್ ಡಿ ಪಿ ಐ ಕಾರ್ಯಕರ್ತರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಪೊಲೀಸರ ಫೈರಿಂಗ್ ವೇಳೆ ಗಾಯಗೊಂಡಿದ್ದ  30 ಜನರನ್ನು ಕೂಡ ಹುಡುಕಾಟ ನಡೆಸಲಾಗುತ್ತಿದೆ. ಆರು ಜನ […]