ಅಂತಾರಾಷ್ಟ್ರೀಯ

ದೇಶದ್ಯಾಂತ ಸಿಇಟಿ ಮೂಲಕ ನೌಕರಿ ಆಯ್ಕೆ

ಹಲವು ನೌಕರಿ ಅಲೆದಾಟಕ್ಕೆ ಬ್ರೇಕ್ ಕೇಂದ್ರ ಸರಕಾರದ ಮಹತ್ವದ ನಿರ್ಧಾರ ನವದೆಹಲಿ prajakiran.com : ದೇಶದ್ಯಾಂತ ಇನ್ನೂ ಮುಂದೆ ಕೇವಲ ಒಂದೇ ಒಂದು ಸಾಮಾನ್ಯಅರ್ಹತಾ ಪರೀಕ್ಷೆ ಮೂಲಕ ನೌಕರಿಗೆ ಆಯ್ಕೆಯಾಗಬಹುದು. ಇದರಿಂದಾಗಿ ಹಲವು ನೌಕರಿಗೆ ಅಲೆದಾಟಕ್ಕೆ ಬ್ರೇಕ್ ಬೀಳಲಿದ್ದು, ಅಂತಹ ಮಹತ್ವದ ನಿರ್ಧಾರ ಕೇಂದ್ರ ಸರಕಾರದ ಸಚಿವ ಸಂಪುಟ ಬುಧವಾರ ತೆಗೆದುಕೊಂಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವೇಡಕರ ಪ್ರಕಟಿಸಿದರು. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇದರಿಂದ ದೇಶದಲ್ಲಿ ಪ್ರತಿ ವರ್ಷ ನಡೆಯುವ ಹತ್ತು ಹಲವು […]

ಅಂತಾರಾಷ್ಟ್ರೀಯ

ನವೆಂಬರ್ ವರೆಗೆ ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ, ಬೆಳೆ ವಿತರಣೆ ಎಂದ ನಮೋ

ನವದೆಹಲಿ prajakiran.com : ಕರೋನಾ ಅನ್ ಲಾಕ್ 2 ಆರಂಭವಾದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಅಭಯ ನೀಡಿದ್ದಾರೆ. ಅದರಲ್ಲೂ ಬಡವರ ಮನೆಯಲ್ಲಿ ಒಲೆ ಹತ್ತದ ಪರಿಸ್ಥಿತಿ ನಿರ್ಮಾಣವಾಗಬಾರದು. ಯಾರೊಬ್ಬರನ್ನು ಉಪವಾಸ ಮಲಗಬಾರದು. ಈನಿಟ್ಟಿನಲ್ಲಿ ಎಲ್ಲರೂ ಸೇರಿ ಹೋರಾಟ ಮಾಡಬೇಕಾದಅವಶ್ಯಕತೆಯಿದೆ ಎಂದರು.  ಈಗಾಗಲೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ದೇಶದ 20 ಲಕ್ಷ ಜನರ ಜನಧನ ಖಾತೆಗೆ, 9 ಕೋಟಿಗೂ ಅಧಿಕ ಕೃಷಿಕರ ಖಾತೆಗೆ ನೇರವಾಗಿ 1800 ಕೋಟಿ ಹಣ ಸಂದಾಯ […]

ಅಂತಾರಾಷ್ಟ್ರೀಯ

ಪ್ರಧಾನಿ ಮೋದಿ ಗುಣಗಾನ ಮಾಡಿದ ಸಿಎಂ ಬಿಎಸ್ ವೈ 

ಬೆಂಗಳೂರು prajakiran.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ದುರಾಡಳಿತಕ್ಕೆ ಮುಕ್ತಿ ಹಾಕಲು ಅನೇಕ ಕಾರ್ಯಕ್ರಮ ನೀಡಿದ್ದಾರೆ.  ಜಾಗತೀಕ ಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದೇಶದ ಏಕತೆಗಾಗಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ 370 ರದ್ದು, ಒಂದು ದೇಶ ಒಂದು ರೇಶನ್ ಕಾರ್ಡ್, ರಾಮಮಂದಿರ ತೀರ್ಪು, ತ್ರಿವಳಿ ತಲಾಖ್ ರದ್ದು ಸೇರಿ ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೋದಿಯವರು ಎರಡನೇ ಅವಧಿಯ ಮೊದಲ ಒಂದು […]