ಸಿನಿಮಾ

ನಟ ಲೂಸ್ ಮಾದ, ಗಟ್ಟಿಮೇಳ ನಟ ಅಭಿಷೇಕ್ ದಾಸ್, ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್ ವಿಚಾರಣೆ ನಡೆಸಿದ ಐ ಎಸ್ ಡಿ

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿದ ಆರೋಪಿಗಳ ಜೊತೆಗೆ ದೂರವಾಣಿ ಸಂಪರ್ಕ ಹೊಂದಿರುವ ಕುರಿತು ಸ್ಯಾಂಡಲ್ ವುಡ್ ನಟ ಲೂಸ್ ಮಾದ ಖ್ಯಾತಿಯ ಯೋಗಿಯನ್ನು ಐ ಎಸ್ ಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ನಟ ಯೋಗಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾನು  ಯಾವುದೇ ತಪ್ಪು ಮಾಡಿಲ್ಲ. ಭಯ ಪಡುವಂತಹದ್ದು ಏನೂ ಇಲ್ಲ. ರಾಗಿಣಿ ಸಂಬಂಧ ಪೋನ್ ಕಾಲ್ ಇಲ್ಲ. ಪೋನ್ ಕಾಲ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಕಿರುತೆರೆ ಗಟ್ಟಿಮೇಳ ನಟ ಅಭಿಷೇಕ್ […]

ಸಿನಿಮಾ

ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ, ಹೆಚ್ಚಿನ ವಿಚಾರಣೆಗೆ ವಶಕ್ಕೆ

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಆರೋಪದ ಮೇಲೆ ನಟಿ ರಾಗಿಣಿ ದ್ವಿವೇದಿ ಬಳಿಕ ಇದೀಗ ನಟಿ ಸಂಜನಾ ಗ್ರಲಾನಿ ಸರದಿಯಾಗಿದೆ. ಬೆಂಗಳೂರಿನ ಇಂದಿರಾ ನಗರದಲ್ಲಿರುವ ನಟಿ ಸಂಜನಾ ಗಲ್ರಾನಿ ಅಪಾರ್ಟ್ ಮೆಂಟ್ ಮೇಲೆ ಮಂಗಳವಾರ ಬೆಳ್ಳಂ ಬೆಳಗ್ಗೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದರು. ಬೆಳ್ಳಂಬೆಳಗ್ಗೆ 6.30ಕ್ಕೆ ಮನೆಯ ಕದ ಬಡಿದ ಸಿಸಿಬಿ ಅವರಿಗೆ ನೋಟಿಸ್ ನೀಡದೆ ಎಕಾ ಏಕಿ ದಾಳಿ ನಡೆಸಿ ಸರ್ಚ್ ವಾರೆಂಟ್ ಜೊತೆಗೆ ಶಾಕ್ ನೀಡಿದರು. ಈ ವೇಳೆ ಮತ್ತೇ […]

ಸಿನಿಮಾ

ನಟಿ ರಾಗಿಣಿ ಮತ್ತೇ ಐದು ದಿನಗಳ ಕಾಲ ಸಿಸಿಬಿ ವಶಕ್ಕೆ

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಆರೋಪದ ಹಿನ್ನಲೆಯಲ್ಲಿ ಈಗಾಗಲೇ ಮೂರು ದಿನಗಳ ಕಾಲ ಬೆಂಗಳೂರು ಸಿಸಿಬಿ ವಶದಲ್ಲಿದ್ದ ನಟಿ ರಾಗಿಣಿಗೆ ಮತ್ತೇ ನ್ಯಾಯಾಲಯ ಐದು ದಿನಗಳ ವಶಕ್ಕೆ ನೀಡಿದೆ. ಇದು ನಟಿ ರಾಗಿಣಿಗೆ ಮತ್ತಷ್ಟು ಸಂಕಷ್ಟ ತಂದಿದ್ದು, ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸ್ಪಂದಿಸದ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹತ್ತು ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿದ್ದರು. ಆದರೆ ನ್ಯಾಯಾಲಯ ಐದು ದಿನಗಳ ಕಾಲ ವಶಕ್ಕೆ ನೀಡಿದ್ದು, ಇದರಿಂದ ರಾಗಿಣಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇವರ ಮೊಬೈಲ್ ನಲ್ಲಿಯೇ […]