ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ 34 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಸೋಂಕಿತರು DWD 122 – ಪಿ- 7032 50 ವರ್ಷದ ವ್ಯಕ್ತಿ ಜಮ್ಮು ಕಾಶ್ಮೀರದಿಂದ, DWD 126 – ಪಿ- 7036 ನೇ ಸೋಂಕಿತ 57 ವರ್ಷದ ಮಹಿಳೆ ತೆಲಂಗಾಣದಿಂದ, DWD 149- ಪಿ- 7059 ನೇ ಸೋಂಕಿತ 15 ವರ್ಷದ ಬಾಲಕ ಮಹಾರಾಷ್ಟ್ರದಿಂದ ಹಿಂದುರಿಗಿದ್ದ. DWD 123 […]