ರಾಜ್ಯ

ಧಾರವಾಡದಲ್ಲಿ ಒಬ್ಬನಿಂದ ಬರೊಬ್ಬರಿ 23 ಜನರಿಗೆ ಕರೋನಾ : ಮತ್ತೆ 34 ಪ್ರಕರಣ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ 34 ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಸೋಂಕಿತರು   DWD 122 –  ಪಿ-  7032  50 ವರ್ಷದ ವ್ಯಕ್ತಿ ಜಮ್ಮು ಕಾಶ್ಮೀರದಿಂದ, DWD 126 –  ಪಿ-  7036 ನೇ ಸೋಂಕಿತ 57 ವರ್ಷದ ಮಹಿಳೆ   ತೆಲಂಗಾಣದಿಂದ, DWD 149-  ಪಿ-  7059 ನೇ ಸೋಂಕಿತ 15 ವರ್ಷದ  ಬಾಲಕ ಮಹಾರಾಷ್ಟ್ರದಿಂದ ಹಿಂದುರಿಗಿದ್ದ.

DWD 123 –  ಪಿ-  7033  ರಾಜಸ್ಥಾನದಿಂದ ಹಿಂದಿರುಗಿದ್ದ ಎರಡು ವರ್ಷದ ಮಗುವಿಗೂ ಕರೋನಾ ಸೋಂಕು ತಗುಲಿದೆ.  



DWD 124 –  ಪಿ-  7034 ನೇ ಸೋಂಕಿತ 36 ವರ್ಷದ ಯುವಕ ಪಿ-6255ನ ಸಂಪರ್ಕದಿಂದ, DWD 125 –  ಪಿ-  7035 ನೇ ಸೋಂಕಿತ 10  ವರ್ಷದ ಬಾಲಕಿ ಪಿ-6269 ನ ಸಂಪರ್ಕದಿಂದ ಕರೋನಾ ಸೋಂಕು ತಗುಲಿದೆ.  

DWD 127 –  ಪಿ-  7037 ನೇ ಸೋಂಕಿತ 27 ವರ್ಷದ ಯುವಕ ಪಿ-6222 ನ ಸಂಪರ್ಕದಿಂದ, DWD 128 –  ಪಿ-  7038 ನೇ ಸೋಂಕಿತ 25 ವರ್ಷದ ಯುವಕ ಪಿ-6222 ನ ಸಂಪರ್ಕದಿಂದ ಕರೋನಾ ಸೋಂಕು ತಗುಲಿದೆ.  



DWD 129-  ಪಿ-  7039 ನೇ ಸೋಂಕಿತ 50 ವರ್ಷದ ವ್ಯಕ್ತಿ ಪಿ-6222 ನ ಸಂಪರ್ಕದಿಂದ, DWD 130 –  ಪಿ-  7040 ನೇ ಸೋಂಕಿತ 72 ವರ್ಷದ ವೃದ್ದ, DWD 131 –  ಪಿ-  7041 ನೇ ಸೋಂಕಿತ 63 ವರ್ಷದ ವೃದ್ದ ಪಿ-6222 ನ ಸಂಪರ್ಕದಿಂದ, DWD 132 –  ಪಿ-  7042 ನೇ ಸೋಂಕಿತ 78 ವರ್ಷದ ವೃದ್ದ, DWD 133 –  ಪಿ-  7043 ನೇ ಸೋಂಕಿತ 60 ವರ್ಷದ ವೃದ್ದ,DWD 134 –  ಪಿ-  7044 ನೇ ಸೋಂಕಿತ 55 ವರ್ಷದ  ಮಹಿಳೆ ಪಿ-6222 ನ ಸಂಪರ್ಕದಿಂದ ಕರೋನಾ ಸೋಂಕು ತಗುಲಿದೆ.  



DWD 135-  ಪಿ-  7045 ನೇ ಸೋಂಕಿತ 17 ವರ್ಷದ  ಬಾಲಕ , DWD 136-  ಪಿ-  7046 ನೇ ಸೋಂಕಿತ 40 ವರ್ಷದ  ಪುರುಷ, DWD 137-  ಪಿ-  7047 ನೇ ಸೋಂಕಿತ 40 ವರ್ಷದ  ಪುರುಷ, DWD 138-  ಪಿ-  7048 ನೇ ಸೋಂಕಿತ 80 ವರ್ಷದ  ವೃದ್ದೆ ಪಿ-6222 ನ ಸಂಪರ್ಕದಿಂದ ಕರೋನಾ ಸೋಂಕು ತಗುಲಿದೆ.  

DWD 139-  ಪಿ-  7049 ನೇ ಸೋಂಕಿತ 30 ವರ್ಷದ  ಯುವತಿ, DWD 140-  ಪಿ-  7050 ನೇ ಸೋಂಕಿತ 72 ವರ್ಷದ  ವೃದ್ದ, DWD 141-  ಪಿ-  7051 ನೇ ಸೋಂಕಿತ 8 ವರ್ಷದ  ಬಾಲಕ, DWD 142-  ಪಿ-  7052 ನೇ ಸೋಂಕಿತ 8 ವರ್ಷದ  ಬಾಲಕಿ ಪಿ-6222 ನ ಸಂಪರ್ಕದಿಂದ ಕರೋನಾ ಸೋಂಕು ತಗುಲಿದೆ.  

DWD 143-  ಪಿ-  7053 ನೇ ಸೋಂಕಿತ 58 ವರ್ಷದ  ಪುರುಷ, DWD 144-  ಪಿ-  7054 ನೇ ಸೋಂಕಿತ 26 ವರ್ಷದ  ಯುವಕ, DWD 145-  ಪಿ-  7055 ನೇ ಸೋಂಕಿತ 15 ವರ್ಷದ  ಬಾಲಕಿ, DWD 146-  ಪಿ-  7056 ನೇ ಸೋಂಕಿತ 27 ವರ್ಷದ  ಮಹಿಳೆ ಪಿ-6222 ನ ಸಂಪರ್ಕದಿಂದ ಕರೋನಾ ಸೋಂಕು ತಗುಲಿದೆ.  

DWD 147-  ಪಿ-  7057 ನೇ ಸೋಂಕಿತ 45 ವರ್ಷದ  ಮಹಿಳೆ, DWD 148-  ಪಿ-  7058 ನೇ ಸೋಂಕಿತ 51 ವರ್ಷದ  ಪುರುಷ, DWD 150-  ಪಿ-  7060 ನೇ ಸೋಂಕಿತ 65 ವರ್ಷದ  ವೃದ್ದ ನಿಗೆ ಪಿ-6222 ನ ಸಂಪರ್ಕದಿಂದ ಕರೋನಾ ಸೋಂಕು ತಗುಲಿದೆ.  

DWD 151-  ಪಿ-  7061 ನೇ ಸೋಂಕಿತ 44 ವರ್ಷದ  ಮಹಿಳೆಗೆ , DWD 152-  ಪಿ-  7062 ನೇ ಸೋಂಕಿತ 65 ವರ್ಷದ  ವೃದ್ದೆಗೆ ಪಿ-6255 ನ ಸಂಪರ್ಕದಿಂದ ಕರೋನಾ ಸೋಂಕು ತಗುಲಿದೆ.  

DWD 153-  ಪಿ-  7063 ನೇ ಸೋಂಕಿತ 11 ವರ್ಷದ  ಬಾಲಕನಿಗೆ  ಕರೋನಾ ಸೋಂಕು ತಗುಲಿದೆ. ಈತ ಮಹಾರಾಷ್ಟ್ರದಿಂದ ಮರಳಿದ್ದ.

DWD 154-  ಪಿ-  7064 ನೇ ಸೋಂಕಿತ 35 ವರ್ಷದ  ಮಹಿಳೆಗೆ ಸೊಂಕು ಹರಡಿದೆ. ಇವರು ಮಹಾರಾಷ್ಟ್ರದಿಂದ ಆಗಮಿಸಿದ್ದರು.

DWD 155-  ಪಿ-  7065 ನೇ ಸೋಂಕಿತ  13 ವರ್ಷದ  ಬಾಲಕನಿಗೆ  ಸೋಂಕು ವ್ಯಾಪಿಸಿದ್ದು, ಈತ ಕೂಡ ಮಹಾರಾಷ್ಟ್ರದಿಂದ ಮರಳಿದ್ದ.

ಆ ಮೂಲಕ ಧಾರವಾಡ  ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 155 ಕ್ಕೆ ಏರಿಕೆಯಾಗಿದೆ. ಈ ಪೈಕಿ ಈಗಾಗಲೇ  50 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಮೂವರು ಐಸಿಯುನಲ್ಲಿದ್ದು, ಪಿ-6252, ಪಿ-6257, ಪಿ-6839 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾರವಾಡ ಪಿ-7060ನೇ 65 ವರ್ಷದ ವೃದ್ದ ಜೂನ್ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆ ಮೂಲಕ ಈವರೆಗೆ ಧಾರವಾಡ ಜಿಲ್ಲೆಯ ಮೂವರು ಸಾವನ್ನಪ್ಪಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *