ರಾಜ್ಯ

ರಾಜ್ಯದಲ್ಲಿ ಭಾನುವಾರವೂ 31,531 ಕೊರೋನಾ ಪಾಸಿಟಿವ್, 403 ಜನ ಸಾವು

ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಭಾನುವಾರ ಬರೋಬ್ಬರಿ 403 ಜನ ಸಾವನ್ನಪ್ಪಿದ್ದಾರೆ.

ಇವತ್ತು ಒಂದೇ ದಿನ ರಾಜ್ಯದಲ್ಲಿ 31,531 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ರಾಜ್ಯದಲ್ಲಿ ಆ ಮೂಲಕ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 22,03,462ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ಭಾನುವಾರ ರಾಜ್ಯದಲ್ಲಿ
31,531 ಜನರಲ್ಲಿ ಸೋಂಕು ದೃಢಪಟ್ಟಿದೆ.

ಇಂದು ಒಂದೇ ದಿನ
36,475 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 15,81,457 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 60,047
ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ,

ಈವರೆಗೆ ರಾಜ್ಯದಲ್ಲಿ 21,837
ಜನ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಮಾಹಿತಿ ಹೀಗಿದೆ.

ಬಾಗಲಕೋಟೆ *431*
ಬಳ್ಳಾರಿ *1729*
ಬೆಳಗಾವಿ *1762*
ಬೆಂಗಳೂರು ಗ್ರಾಮಾಂತರ *1082*
ಬೆಂಗಳೂರು ನಗರ *8344*
ಬೀದರ್ *239*
ಚಾಮರಾಜನಗರ *440*
ಚಿಕ್ಕಬಳ್ಳಾಪುರ *558*
ಚಿಕ್ಕಮಗಳೂರು *963*
ಚಿತ್ರದುರ್ಗ *640*
ದಕ್ಷಿಣಕನ್ನಡ *957*
ದಾವಣಗೆರೆ *1155*
ಧಾರವಾಡ *937*
ಗದಗ *453*
ಹಾಸನ *1182*
ಹಾವೇರಿ *184*
ಕಲಬುರಗಿ *645*
ಕೊಡಗು *191*
ಕೋಲಾರ *569*
ಕೊಪ್ಪಳ *617*
ಮಂಡ್ಯ *709*
ಮೈಸೂರು *1811*
ರಾಯಚೂರು *464*
ರಾಮನಗರ *403*
ಶಿವಮೊಗ್ಗ *643*
ತುಮಕೂರು *2138*
ಉಡುಪಿ *745*
ಉತ್ತರಕನ್ನಡ *1087*
ವಿಜಯಪುರ *330*
ಯಾದಗಿರಿ *233*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *