ರಾಜ್ಯ

ರಾಜ್ಯದಲ್ಲಿಂದು 25,979 ಹೊಸ ಪ್ರಕರಣಗಳು ಪತ್ತೆ : ಸಾವಿನ ಸಂಖ್ಯೆ 626ಕ್ಕೆ ಏರಿಕೆ

ಬೆಂಗಳೂರು Prajakiran.com : ರಾಜ್ಯದಲ್ಲಿ ಲಾಕ್‌ಡೌನ್ ಮಾಡಿದ ಪರಿಣಾಮ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 25,979 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿಂದ 25,979 ಹೊಸ ಸೋಂಕಿತರು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 24,24,904ರಷ್ಟಾಗಿದೆ.

ಇನ್ನೂ 35,573 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 4,72,986 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದಲ್ಲದೇ ಇಂದು ದಾಖಲೆಯ ಪ್ರಮಾಣದಲ್ಲಿ 626 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದು ಜನರನ್ನು ಇನ್ನಷ್ಟು ಆತಂಕಕ್ಕೆ ಎಡೆಮಾಡಿದೆ.

ಜಿಲ್ಲಾವಾರು ಮಾಹಿತಿ ಹೀಗಿದೆ.

ಬಾಗಲಕೋಟೆ *218*
ಬಳ್ಳಾರಿ *1190*
ಬೆಳಗಾವಿ *1066*
ಬೆಂಗಳೂರು ಗ್ರಾಮಾಂತರ *400*
ಬೆಂಗಳೂರು ನಗರ *7494*
ಬೀದರ್ *49*
ಚಾಮರಾಜನಗರ *407
ಚಿಕ್ಕಬಳ್ಳಾಪುರ *613*
ಚಿಕ್ಕಮಗಳೂರು *577*
ಚಿತ್ರದುರ್ಗ *365*
ದಕ್ಷಿಣಕನ್ನಡ *898*
ದಾವಣಗೆರೆ *363*
ಧಾರವಾಡ *858*
ಗದಗ *371*
ಹಾಸನ *1618*
ಹಾವೇರಿ *243*
ಕಲಬುರಗಿ *329*
ಕೊಡಗು *439*
ಕೋಲಾರ *356*
ಕೊಪ್ಪಳ *643*
ಮಂಡ್ಯ *2222*
ಮೈಸೂರು *540*
ರಾಯಚೂರು *279*
ರಾಮನಗರ *643*
ಶಿವಮೊಗ್ಗ *2169*
ತುಮಕೂರು *909*
ಉಡುಪಿ *862*
ಉತ್ತರಕನ್ನಡ *246*
ವಿಜಯಪುರ *246*
ಯಾದಗಿರಿ *277*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *