ಆರೋಗ್ಯ

ಸೆಲ್ಪ್ ಸ್ಯಾನಿಟೇಶರ್ ಮಾಸ್ಕ್ ಧರಿಸಿದರೆ ಕರೋನಾ ನಿಮ್ಮ ಸಮೀಪ ಸುಳಿಯಲ್ಲ …..!

ರಾಮದುರ್ಗ prajakiran.com : ಡಾಂಬರ್ ಗುಳಿಗೆಯನ್ನು ಹಾಕಿ ತಯಾರಿಸಿದ ಸೆಲ್ಪ್ ಸ್ಯಾನಿಟೇಶರ್ ಮಾಸ್ಕ್ ಧರಿಸಿದರೆ ಕರೋನಾ ನಿಮ್ಮ ಸಮೀಪ ಸುಳಿಯಲ್ಲ ಅಂತಾರೆ ಇದರ ಸಂಶೋಧಕ ಬಾಲಚಂದ್ರ ಜಾಬಶೆಟ್ಟಿ.

ಹೌದು ಇದು ಅಚ್ಚರಿಯಾದ್ರೂ ಅವರು ಕಂಡುಕೊಂಡ ಸರಳ ಉಪಾಯ.
ಬೆಳಗಾವಿ ಜಿಲ್ಲೆಯ ರಾಮದುರ್ಗದವರಾದ ಬಾಲಚಂದ್ರ ಜಾಬಶೆಟ್ಟಿ ತಮ್ಮ ಕುಟುಂಬದ ಇಬ್ಬರು ಸದಸ್ಯರಿಗೆ ಕರೋನಾ ಸೋಂಕು ತಗುಲಿದರೂ ಅವರ ಸಮೀಪ ಇದು ಸುಳಿದಿಲ್ಲ.

ಅವರು ಹತ್ತು ದಿನಗಳ ಕಾಲ ಮನೆಯಲ್ಲಿದ್ದಾಗ ಸುತ್ತ ಮುತ್ತ ಡಾಂಬರ್ ಗುಳಿಗೆ ಇಟ್ಟಿದ್ದರು.
ಅದರ ವಾಸನೆ ಮೂಗಿಗೆ ಬಡಿದಿದ್ದರಿಂದ ಈ ಅಚ್ಚರಿ ಸಾಧ್ಯವಾಗಿದೆ.

ಈ ಬಗ್ಗೆ ಸಿಟಿ ಸ್ಕ್ಯಾನ್ ವರದಿ ಕೂಡ ನಿಲ್ ಬಂದಿದೆ. ಅದಕ್ಕೆ ನಾನು ಉಪಯೋಗಿಸುವ ಡಾಂಬರ್ ಗುಳಿಗೆ ವರ್ಕ್ ಔಟ್ ಆಗಿದೆ ಅಂತಾರೆ ಜಾಬಶೆಟ್ಟಿ.

ಇದು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ( Napthalene) ಡಾಂಬರ್ 25 ಗುಳಿಗೆಗಳನ್ನು ಮನೆಯ ಎಲ್ಲಾ ಕೋಣೆಯಲ್ಲಿ ಟೇಬಲ್ ಮೇಲೆ, ಕಿಟಕಿ ಸಮೀಪ, ಕಬಾರ್ಡ ಸಮೀಪ ಅಂದರೆ ನೆಲದಿಂದ ಮೂರು ಅಡಿ ಅಂತರದಲ್ಲಿ ಇಟ್ಟಿದೆ.

ಅದು ನನ್ನ ಸಮೀಪ ಸುಳಿಯದಂತೆ ಮಾಡಿದೆ. ಇದನ್ನು ನೀವು ನಿಮ್ಮ ಮನೆಯಲ್ಲಿ ತಯಾರಿಸಬಹುದು.

ಮಾಸ್ಕ್ ಗೆ ಎರಡು ಕಡೆ ಸ್ವಲ್ಪ ರಂಧ್ರಮಾಡಿ ಅವುಗಳಲ್ಲಿ ಡಾಂಬರ್ ಗುಳಿಗೆಯ ಮೂರು ಎಂ ಎಂ ಗಾತ್ರದ ಗುಳಿಗೆ ಹಾಕಿದರೆ ಸಾಕು. ಅವು ಮಾಸ್ಕ್ ಕೆಳಭಾಗಕ್ಕೆ ಬರುವಂತೆ ನೋಡಿಕೊಳ್ಳಬೇಕು.

ಅದರ ವಾಸನೆಗೆ ಕರೋನಾ ನಿಮ್ಮ ಹತ್ತಿರ ಸುಳಿಯುವುದಿಲ್ಲ ಅಂತಾರೆ ಜಾಬಶೆಟ್ಟಿ.
ಇದರಿಂದಾಗಿ ಕರೋನಾ ಪಾಸಿಟಿವ್ ವೇಗವಾಗಿ ಹರಡುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ನಿಮಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ಅಥವಾ ಇದರ ಬಗ್ಗೆ ನಿಮಗೆ ಯಾವುದೇ ರೀತಿಯ ಅನುಮಾನವಿದ್ದರೆ ಅದನ್ನು ಉಪಯೋಗಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬಾಲಚಂದ್ರ ಜಾಬಶೆಟ್ಟಿ ಅವರನ್ನು ಸಂಪರ್ಕಿಸಬಹುದು. 9741888365

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *