ಜಿಲ್ಲೆ

ಧಾರವಾಡದ ಹೆಬ್ಬಳ್ಳಿ ಗ್ರಾಮ 3 ದಿನ ಸಂಪೂರ್ಣ ಸ್ವಯಂ ಲಾಕಡೌನ್

ಧಾರವಾಡ : ಜಿಲ್ಲಾಧಿಕಾರಿ ಗಳ ಆದೇಶ ಮತ್ತು ಹೆಬ್ಬಳ್ಳಿ ಗ್ರಾಮದ ಕಾರ್ಯಪಡೆಯ ಸಭೆಯಲ್ಲಿ ಚರ್ಚೆ ಮಾಡಿ ಕೋವಿಡ್ ಪ್ರಕರಣಗಳನ್ನು ತಡೆಯಲು ಹೆಬ್ಬಳ್ಳಿ ಗ್ರಾಮ ಲಾಕ್ ಡೌನ್ ಮಾಡಲಾಗಿದೆ.

ಸಾರ್ವಜನಿಕರ ಅರೋಗ್ಯದ ಹಿತ ದೃಷ್ಟಿ ಯಿಂದ ಹೆಬ್ಬಳ್ಳಿ ಗ್ರಾಮವನ್ನು ಮೇ  22 ರಿಂದ 24-05-2021ರ ವರೆಗೆ 3 ದಿನ ಸಂಪೂರ್ಣ ಸ್ವಯಂ ಲಾಕಡೌನ್ ಮಾಡಿಕೊಳ್ಳಲಾಗಿದೆ.

ವಿಷಯವನ್ನು ಸಾರ್ವಜನಿಕರಿಗೆ ಆಟೋಮೂಲಕ ತಿಳಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *