prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಅಂತಾರಾಷ್ಟ್ರೀಯ

ರಾಜ್ಯದಲ್ಲಿ ಒಂದೇ ದಿನ 30 ಪ್ರಕರಣ ಪತ್ತೆ : ಬೆಂಗಳೂರಿನಲ್ಲಿ ಒಂದೇ ದಿನ 10 ಪಾಸಿಟಿವ್

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರ ಒಂದೇ ದಿನ ಮತ್ತೇ 30 ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರದಲ್ಲಿ ಒಂದೇ ದಿನ 10 ಪಾಸಿಟಿವ್ ಬಂದಿವೆ. ಅದರಲ್ಲಿ ಒಂಬತ್ತು ಪ್ರಕರಣಗಳು ಪಾದರಾಯನಪುರಕ್ಕೆ ಸೇರಿವೆ. ಇನ್ನುಳಿದ ಒಂದು ಪ್ರಕರಣ ಮಾತ್ರ ದೀಪಾಂಜಲಿ ನಗರಕ್ಕೆ ಸೇರಿದ್ದಾಗಿದೆ. ಪೆಸೇಂಟ್ ನಂ 292ನೇ ಸೋಂಕಿತನಿಂದಲೇ 5 ಜನರಿಗೆ ತಗುಲಿದೆ. ಇದರಿಂದಾಗಿ ಬೆಂಗಳೂರಿಗೆ ಪಾದರಾಯನಪುರ ಕಂಟಕ ತಗುಲಿದಂತಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 3 ಪ್ರಕರಣ ಪತ್ತೆಯಾಗಿದ್ದರೆ, ಸಂಜೆ 7 ಪ್ರಕರಣ ಬೆಳಕಿಗೆ ಬಂದಿವೆ.   ಇದರಿಂದಾಗಿ […]

ರಾಜ್ಯ

ರಾಜ್ಯದಲ್ಲಿ ಒಂದೇ ದಿನ 22 ಕೇಸ್ ಪತ್ತೆ : ಬೆಳಗಾವಿಯೊಂದರಲ್ಲಿಯೇ 14 ಪ್ರಕರಣ

ಬೆಂಗಳೂರು prajakiran.com : ರಾಜ್ಯದಲ್ಲಿ ಒಂದೇ ದಿನ ಮತ್ತೇ 22 ಕೇಸ್ ಪತ್ತೆಯಾಗಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ 14 ಪ್ರಕರಣಗಳು ಬೆಳಕಿಗೆ ಬಂದಿವೆ. 12 ಪ್ರಕರಣಗಳು ಹಿರೇಬಾಗೆವಾಡಿಯಲ್ಲಿಯೇ ಕಂಡು ಬಂದರೆ, ಇನ್ನೇರಡು ಪ್ರಕರಣಗಳು ಹುಕ್ಕೇರಿಯಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿ ಹುಕ್ಕೇರಿಯ 75 ವರ್ಷದ ಮಹಿಳೆ, 9 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಅದರ ಜೊತೆಗೆ ಹಿರೇಬಾಗೆವಾಡಿಯ 24 ವರ್ಷದ ಮಹಿಳೆ, 27 ವರ್ಷದ ಪುರುಷ, 24 ವರ್ಷದ ಮಹಿಳೆ, 16 ವರ್ಷದ ಹಾಗೂ 18 ವರ್ಷದ ಬಾಲಕ, 48 […]

ರಾಜ್ಯ

ಶಾಲಾ ಮಕ್ಕಳಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿಯವರಿಂದ ವಿಶಿಷ್ಟ ಪ್ರಯತ್ನ

ಧಾರವಾಡ prajakiran.com :  ಮಕ್ಕಳಿಗೆ ರಜಾ ಅವಧಿ ಸದುಪಯೋಗಕ್ಕೆ ಶಿಕ್ಷಕರಿಂದ  ಹತ್ತು ಹಲವು ಚಟುವಟಿಕೆಗಳನ್ನು ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿಯವರು ಹಮ್ಮಿಕೊಂಡಿದ್ದಾರೆ.  ಇದಕ್ಕಾಗಿ ಹಲವು ಶಿಕ್ಷಕರನ್ನು ಬಳಸಿಕೊಂಡು ವಿಭಿನ್ನ ಹಾಗೂ ವಿಶಿಷ್ಟ ಪ್ರಯತ್ನ ಕೈಗೊಂಡಿದ್ದಾರೆ. ಮಕ್ಕಳಿಗೆ ಶೈಕ್ಷಣಿಕವಾಗಿ ಕಲಿಕೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಪೂರಕವಾದ ಕಾಯ೯ಕ್ರಮವನ್ನು ರಜಾ ಅವಧಿಯಲ್ಲಿ ನೀಡಲು ಸಕಾ೯ರ, ಶಿಕ್ಷಣ ಇಲಾಖೆ ತಯಾರಾಗಿದೆ. ಇದರ ಜೊತೆಗೆ ಹಲವಾರು ಕ್ರಿಯಾತ್ಮಕ ಮನಸ್ಸುಗಳು ಹಾಗೂ ಸೃಜನಶೀಲ ಶಿಕ್ಷಕರು ತಮ್ಮದೆ ಆದ ಕಲ್ಪನೆಯ ಮುಖಾಂತರ […]

ಸಿನಿಮಾ

ಹಿರಿಯ ನಟ ರಿಷಿ ಕಪೂರ್ ಇನ್ನು ನೆನಪು ಪಾತ್ರ

ಮುಂಬಯಿ prajakiran.com : ಹಲವು ದಶಕಗಳ ಕಾಲ ಹಿಂದಿ ಚಿತ್ರರಂಗವನ್ನು ಆಳಿದ ಹಿರಿಯ ನಟ ರಿಷಿ ಕಪೂರ್ (67) ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಅವರು ನಿನ್ನೆಯಷ್ಟೇ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆ ಉಸಿರು ಎಳೆದರು. ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರು ಈ ಸಂಬಂಧ ಅಮೆರಿಕಕ್ಕೆ ತೆರಳಿ ಒಂದು ವರ್ಷಅಲ್ಲಿಯೇ ಚಿಕಿತ್ಸೆ  ಪಡೆದು, ಸೆಪ್ಟಂಬರ್ ನಷ್ಟೇ ಭಾರತಕ್ಕೆ ಮರಳಿದ್ದರು. ಸಾಮಾಜಿಕ ಜಾಲತಾಣದಲ್ಲಿ […]

ಅಪರಾಧ

ಅಂದರ್ ಬಾಹರ್ ಆಡುತ್ತಿದ್ದ 9 ಜನರ ಬಂಧನ

ಧಾರವಾಡ prajakiran.com  : ಕರೋನಾ ಲಾಕ್ ಡೌನ್ ಉಲ್ಲಂಘಿಸಿ ರಸ್ತೆ ಬದಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಜನರನ್ನು ಪೊಲೀಸರು ಬಂಧಿಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಬಂಧಿತರನ್ನು ಧಾರವಾಡದ ಗೊಲ್ಲರ ಕಾಲನಿಯ ಪರಶುರಾಮ ಶಿದ್ದಪ್ಪ ಗೊಲ್ಲರ, ಆನಂದ ಗುರಪ್ಪ ಗೊಲ್ಲರಬಿಂದಿ, ಮುತ್ತು ದುರ್ಗಪ್ಪ ಹುಬ್ಬಳ್ಳಿ, ಉಮೇಶ ಯಲ್ಲಪ್ಪ ಗೊಲ್ಲರ, ಪ್ರೇಮನಗರದ ಮಹ್ಮದ ರಫೀಕ್ ಮಹ್ಮದ ಜಾಫರ ಸತಾರ, ವಿಜಯಕುಮಾರ ಫಕೀರಪ್ಪ ಪಾಟೀಲ, ವಿಷ್ಣು ನಾಗಪ್ಪ ಶಿಕ್ಕಲಗಾರ, ಇರ್ಷಾದ ಮಹ್ಮದ ಹುಸೇನಅತ್ತಾರ,  ಮೆಹಬೂಬನಗರದ ಮಹ್ಮದ ಆಸೀಫ್ ಜಮೀರ್ […]

ಅಪರಾಧ

ಅಕ್ರಮವಾಗಿ ಸಿಗರೇಟ್, ಗುಟ್ಕಾ ಸಂಗ್ರಹಿಸಿದ್ದ ವ್ಯಕ್ತಿ ಬಂಧನ

ಧಾರವಾಡ prajakiran.com : ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅಕ್ರಮವಾಗಿ ಸಿಗರೇಟ್, ಗುಟ್ಕಾ ಸಂಗ್ರಹಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಬಂಧಿತನನ್ನು ಧಾರವಾಡದ ಗಾಂಧಿ ಚೌಕದಲ್ಲಿನ ಕೆಳಗಿನ ಓಣಿ ನಿವಾಸಿ ಗಿರೀಶ ಈಶ್ವರಪ್ಪ ಸಿಂಧೆ ಎಂದು ಗುರುತಿಸಲಾಗಿದೆ. ಬಂಧಿತನಿಂದಅಂದಾಂಜು ಬೆಲೆಯ 11 ಸಾವಿರ ಬೆಲೆ ಗುಟ್ಕಾ, ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾರ್ಗದರ್ಶನದಲ್ಲಿ ಧಾರವಾಡ ಶಹರ ಇನ್ಸಪೆಕ್ಟರ್ ಶ್ರೀಧರ ಸಾತಾರೆ, ಎ ಎಸ್ ಐ ಗಳಾದ ಎಂ.ವೈ. ಕುರ್ತಕೋಟಿ, ಪಿ.ಬಿ. […]

ರಾಜ್ಯ

ಸಾಮೂಹಿಕ ಪ್ರಾರ್ಥನೆ ಮಾಡಿದ 15 ಜನರ ಬಂಧನ

ಕಲಬುರಗಿ prajakiran.com: ಕರೋನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲ್ಲೆಯಲ್ಲಿ ಅದರ ನಿಯಂತ್ರಣಕ್ಕೆ ಲಾಕ್‍ಡೌನ್‍ನಲ್ಲಿ ಎಲ್ಲಾ ಧರ್ಮದ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ವಿಧಿಸಿದ್ದರೂ, ಅದರ ಉಲ್ಲಂಘನೆ ಮಾತ್ರ ಅಲ್ಲಲ್ಲಿ ನಡೆಯುತ್ತಲೇ ಇದೆ. ರಾಜ್ಯ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ 15 ಜನರನ್ನು ಪೋಲಿಸರು ಬಂಧಿಸಿರುವ ಘಟನೆ  ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಟಿ. ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಟಿ. ಬೊಮ್ಮನಹಳಿ ಗ್ರಾಮದ ಪ್ರಾರ್ಥನಾ ಮಂದಿರದಲ್ಲಿ ರಂಜಾನ್ ರೋಜಾ ನಿಮಿತ್ಯ ಕೆಲವರು ಗುಂಪುಗೂಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಸುದ್ದಿ […]

ರಾಜ್ಯ

ಯೋಧನಿಗೆ ಕೈ ಕೋಳ ಹಾಕಿದ್ದ ಸದಲಗಾ ಪಿಎಸ್ ಐ ಅಮಾನತು

ಬೆಳಗಾವಿ prajakiran.com : ಯೋಧನಿಗೆ ಕೈ ಕೋಳ ಹಾಕಿದ್ದ ಸದಲಗಾ ಪಿಎಸ್ ಐ ಅಮಾನತು ಮಾಡಿ ಬೆಳಗಾವಿ ವಲಯ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಸುಹಾಸ್ ಆದೇಶ ಹೊರಡಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಸದಲಗಾ ಪಿ ಎಸ್ ಐ ಅನಿಲ್ ಕುಮಾರ್ ಕುಂಬಾರ ಅವರ ಕರ್ತವ್ಯ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದ ಕುರಿತು  ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ.  ಯೋಧನಿಗೆ ಕೈ ಕೋಳ ತೋಡಿಸಿ […]

ಜಿಲ್ಲೆ

ಲಾಕ್ ಡೌನ್ ವಿನಾಯಿತಿ ಕೇವಲ ಒಂದು ದಿನ : ಜಿಲ್ಲಾಡಳಿತದ ನಡೆಗೆ ಸ್ಥಳೀಯರ ವಿರೋಧ

ಧಾರವಾಡ prajakiran.com : ಲಾಕ್ ಡೌನ್ ವಿನಾಯಿತಿಯನ್ನು ಕೇವಲ ಒಂದು ದಿನದ ಮಟ್ಟಿಗೆ ನೀಡಿರುವುದಕ್ಕೆ  ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮೇ 3 ರವರೆಗೆ ಯಾದರೂ ಅದನ್ನುವಿಸ್ತರಿಸಿದರೆ ವ್ಯಾಪಾರಸ್ಥರಿಗೆ ಹಾಗೂ ಜನತೆಗೆ ಅನುಕೂಲವಾಗುತ್ತದೆ. ಜಿಲ್ಲಾಧಿಕಾರಿಗಳು ಧಾರವಾಡ ನಗರಕ್ಕೂ ಅನ್ವಯವಾಗುವಂತೆ ಲಾಕ್ ಡೌನ್  ವಿನಾಯಿತಿ ನೀಡಿ ಆದೇಶ ಹೊರಡಿಸಿರುವುದು ಮೇ 3 ರವರೆಗೆ ಸೋಮವಾರದಿಂದ ಗುರುವಾರದ ವರೆಗೆ ಮಾತ್ರ ಇರುತ್ತವೆ.  ಹಾಗಾದರೆ ನಾಳೆ ಒಂದೇ ದಿನ ಅದು ಅನ್ವಯಿಸಿದಂತಾಗುತ್ತದೆ. ಅಂದರೆ ಏ. 30 ರಂದು ಮಾತ್ರ ಕೆಲವು ವಿನಾಯಿತಿ ನೀಡಲಾಗಿದೆ. […]

ಜಿಲ್ಲೆ

ಮಾಲ್, ಕಾಂಪ್ಲೆಕ್ಸ್ ಹೊರತು ಪಡಿಸಿ ಎಲ್ಲಾ ಅಂಗಡಿಗಳಿಗೆ ಲಾಕ್ಡೌನ್ ವಿನಾಯಿತಿ

ಧಾರವಾಡ prajakiran.com  : ಕೊರೊನಾ ನಿಯಂತ್ರಣಕ್ಕಾಗಿ ಭಾರತ ಸರ್ಕಾರದ ಗೃಹ ಮಂತ್ರಾಲಯವು ಘೋಷಿಸಿರುವ ಲಾಕ್‌ಡೌನ್ ಮೇ.೩ ರ ವರೆಗೆ ಮುಂದುವರೆಯಲಿದೆ. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಕರ್ನಾಟಕ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ನು ಎಪ್ರಿಲ್ ೨೨ ರಂದು ಪ್ರಕಟಿಸಿದೆ. ಜಿಲ್ಲೆಯ ಪರಿಸ್ಥಿತಿಯನ್ನು ಆಧರಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯಲ್ಲಿ ಕೆಲವು ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಹುಬ್ಬಳ್ಳಿ ನಗರ ಹೊರತುಪಡಿಸಿ ಅವಳಿ ನಗರದ […]