ರಾಜ್ಯ

ಧಾರವಾಡದ ಜನ್ನತ್ ನಗರದ ಗರ್ಭೀಣಿಗೂ ಕರೋನಾ ಸೋಂಕು …!

ಧಾರವಾಡ prajakiran.com : ಮಹಾರಾಷ್ಟ್ರದಿಂದ ತವರು ಮನೆಗೆ ಬಂದ ಗರ್ಭೀಣಿಗೂ ಕರೋನಾ ಸೋಂಕು ಹರಡಿದ ಪ್ರಕರಣ ವಿದ್ಯಾನಗರಿ ಧಾರವಾಡದಲ್ಲಿ ದೃಢಪಟ್ಟಿದೆ. ಧಾರವಾಡದ ಜನ್ನತ್ ನಗರದ ಸೋಂಕಿತ ಪಿ- 8754 ಸೋಂಕಿತ 30 ವರ್ಷದ ಮಹಿಳೆ ಮಹಾರಾಷ್ಟ್ರದ ಸೋಲಾಪುರದ ಬಿಜಾಪೂರ ನಾಕಾ ಭುಖಾರಿಯಾ ಮಸೀದ ಹತ್ತಿರದ ನಿವಾಸಿ ಹೆರಿಗೆಗಾಗಿ ತಂದೆ ಮನೆಗೆ ಬಂದಿದ್ದಾಳೆ. ಈ ಮಹಿಳೆ ಜೂನ್ 18 ರಂದು ಮಹಾರಾಷ್ಟ್ರದಿಂದ ಧಾರವಾಡ ಜಿಲ್ಲಾ ಆಸ್ಪತ್ರೆ ಗೆ ಬಂದು ಗಂಟಲು ತಪಾಸಣೆ ಮಾಡಿಸಿ ಜನ್ನತ ನಗರದ ತನ್ನ ತಂದೆ […]