ಅಂತಾರಾಷ್ಟ್ರೀಯ

ಟ್ವೀಟರ್ ನಲ್ಲಿ ಟ್ರೇಡಿಂಗ್ ಆದ ಹೇಂಗ ಪುಂಗ್ ಲೀ ….! :14 ಸಾವಿರ ದಾಟಿದ ಸೂಲಿಬೆಲೆ ಚಕ್ರವರ್ತಿ ಟ್ರೋಲ್

ಬೆಂಗಳೂರು prajakiran.com : ಖ್ಯಾತ ವಾಗ್ಮಿ, ಚಿಂತಕ, ಬರಹಗಾಗ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿಅವರ ಕುರಿತು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಅದರಲ್ಲೂ ಡ್ರೋನ್ ಪ್ರತಾಪನ ಸಂದರ್ಶನ ನಡೆಸಿದ ಕಿರಿಕ್ ಕಿರ್ತಿಗೆ ಕೆಲವರು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಅವರನ್ನು ಯಾವಾಗ ಸಂದರ್ಶನಕ್ಕೆ ಕರಿಯುತ್ತಿರಿ. ಬೇಕಿದ್ದರೆ ಇವಷ್ಟು ಪ್ರಶ್ನೆ ಕೇಳಿ ಸಾಕು. ನಿಮ್ಮತನ ತೋರಿಸಿ, ಮಾಧ್ಯಮಗಳು ಕೇವಲ ಸಣ್ಣವರ ಮೇಲೆ ಪ್ರಯೋಗ ಮಾಡಿದ್ದು ಸಾಕು ಎಂದು ನೀತಿ ಮಾತುಗಳನ್ನು ಹೇಳಿದ್ದಲ್ಲದೆ, […]