ಬೈಲಹೊಂಗಲ prajakiran.com : ರಾಜ್ಯದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿರುವ ಮಹಾಮಾರಿ ಕೊರೊನಾ ಅಟ್ಟಹಾಸ ಇದೀಗ ಬೈಲಹೊಂಗಲ ತಹಸೀಲ್ದಾರರ ಕಚೇರಿಗೂ ತಾಗಿದೆ. ಇದರಿಂದಾಗಿ ಬೈಲಹೊಂಗಲ ತಹಸೀಲ್ದಾರ ಕಚೇರಿ ಸೀಲ್ ಡೌನ್ ಆಗಿದೆ.ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರಿಗೆ ಕರೋನಾ ಸೊಂಕು ವ್ಯಾಪಿಸಿರುವುದು ದೃಢವಾಗಿದೆ. ಇದರ ಪರಿಣಾಮ ತಹಸೀಲ್ದಾರ ಕಚೇರಿಯ ಇತರ ಸಿಬ್ಬಂದಿಗೂ ಢವ ಢವ ಶುರುವಾಗಿದೆ. ಮುಂಜಾಗ್ರತ ಕ್ರಮವಾಗಿ ಸೋಮವಾರ ರಾತ್ರಿಯೇ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಅವರು ಕಳೆದ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಕೋವಿಡ್ […]
Tag: # tahasildar
ಶಿಗ್ಗಾಂವಿ ತಹಸೀಲ್ದಾರ್ ಗೂ ಕರೋನಾ ಕಂಟಕ….!
ಶಿಗ್ಗಾಂವಿ prajakiran.com : ಶಿಗ್ಗಾಂವಿ ತಹಸೀಲ್ದಾರ್ ಗೂ ಕರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಗುರುವಾರ ಸಂಜೆ ವರದಿ ಬಳಿಕ ಆರು ಇಲಾಖೆ ಒಳಗೊಂಡಿರುವ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯವನ್ನು ಸೀಲ್ ಡೌನ್ ಮಾಡುವಂತೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. ಅಲ್ಲದೆ ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಸಿಬ್ಬಂದಿಗೆ ಸಾಮೂಹಿಕ ರಜೆ ನೀಡಿದ್ದಾರೆ. ಹೀಗಾಗಿ ಶುಕ್ರವಾರದಿಂದ ತಾಲೂಕು ಆಡಳಿತ ಸ್ತಬ್ದಗೊಂಡಿದೆ. ತಹಸೀಲ್ದಾರ್ ಕಚೇರಿ ಸೀಲ್ ಡೌನ್ ಆದ […]