rape accused arrest
ಅಪರಾಧ

ಧಾರವಾಡದ ಬಾಲಕಿ ಅತ್ಯಾಚಾರ ಆರೋಪಿ ಬಂಧಿಸಿದ ಪೊಲೀಸರು

  ಧಾರವಾಡ prajakiran.com :  14ರ ಬಾಲಕಿಯನ್ನು ಅತ್ಯಾಚಾರ ನಡೆಸಿ, ಪರಾರಿಯಾಗಿದ್ದ ಕಿರಾತಕನನ್ನು ಧಾರವಾಡ ಮಹಿಳಾ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತನನ್ನು ಶಿಂಗನಹಳ್ಳಿ ಗ್ರಾಮದ 24 ವರ್ಷದ  ಬಸೀರ್ ಮಾಬುಸಾಬ ಗಡದವರ ಎಂದು ಗುರುತಿಸಲಾಗಿದೆ. ಈ ಕುರಿತು ಪ್ರಜಾಕಿರಣ.ಕಾಮ್ ನೊಂದಿಗೆ ಮಾತನಾಡಿದ ಧಾರವಾಡ ಡಿವೈಎಸ್ಪಿ ರವಿ ನಾಯ್ಕಅವರು ಆರೋಪಿಯನ್ನು ನಿನ್ನೇ ರಾತ್ರಿಯೇ ಬಂಧಿಸಲಾಗಿದ್ದು, ಮಹಿಳಾ ಠಾಣೆಯ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ವಿವರ : ಜು. 30 ರಂದು ಗುರುವಾರ  ಧಾರವಾಡದ […]