ಬೆಂಗಳೂರು prajakiran.com : ಒಂದು ವಾರಗಳ ಕಾಲ ಸಿಸಿಬಿ ವಿಚಾರಣೆ ಎದುರಿಸಿದ ನಟಿ ಸಂಜನಾ ಗಲ್ರಾನಿಗೆ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ವಿಚಾರಣೆಗೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದ್ದು, ಸಿಸಿಬಿ ಇನ್ನು ವಿಚಾರಣೆ ಬಾಕಿಯಿರುವುದರಿಂದ ಐದು ದಿನಗಳ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು. ನಟಿ ರಾಗಿಣಿ 11 ದಿನಗಳ ವಿಚಾರಣೆ ಎದುರಿಸಿ ಇದೀಗ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಹೋದ ಬೆನ್ನಲ್ಲೇ ಈ ತೀರ್ಪು […]