ರಾಜ್ಯ

ಪಶ್ಚಿಮ ಪದವೀಧರ ಮತಕ್ಷೇತ್ರದ 52,068 ಮತಗಳ ಏಣಿಕೆ

ಧಾರವಾಡ prajakiran.com :  ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಅಕ್ಟೋಬರ್ 28 ರಂದು ಚುನಾವಣೆ ಜರುಗಿದ್ದು, ಒಟ್ಟು 52,067 ಜನ ಮತ ಚಲಾಯಿಸಿದ್ದು ಒಂದು ಅಂಚೆ ಮತಪತ್ರವಿದ್ದು ಒಟ್ಟು 52,068 ಮತಗಳ ಏಣಿಕೆ ನಾಳೆ (ನವೆಂಬರ್ 10 ರಂದು) ಬೆಳಿಗ್ಗೆ  8 ಗಂಟೆಯಿಂದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ  ಜರುಗಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುವ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು. ಅವರು ಇಂದು ಸಂಜೆ ಮತ ಏಣಿಕೆ ಕೇಂದ್ರವಾಗಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ […]