ರಾಜ್ಯ

ಧಾರವಾಡದ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯಥಿ೯ಯಿಂದ ಸೂಚಕರ ಖೊಟ್ಟಿ ಸಹಿ…!?

ಹಾವೇರಿ prajakiran.com : ಧಾರವಾಡದ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯಥಿ೯ಯಾಗಿ ನಾಮಪತ್ರ ಸಲ್ಲಿಸಿರುವ ರವಿ ಶಿವಪ್ಪ ಪಡಸಲಗಿ ಸೂಚಕರ ಸಹಿ ನಕಲು ಮಾಡಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಬೆಂಗಳೂರು ಮೂಲದ ರವಿ ಪಡಸಲಗಿ ಅನುಮತಿ ಪಡೆಯದೆ ಸೂಚಕರಾಗಿ ಸವಣೂರು ತಾಲೂಕಿನ 10 ಮತದಾರರ ಹೆಸರು ಮತ್ತು ಖೊಟ್ಟಿ ಸಹಿ ಬಳಿಸಿ ನಾಮಪತ್ರ ಸಲ್ಲಿಸಿದ್ದಾರೆ ಎಂಬಅನುಮಾನದ ಮೇಲೆ ಪರಿಶೀಲನೆ ನಡೆಸಿದಾಗ ಈ ಸಂಶಯ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ 4 ಜನರನ್ನು ವಿಚಾರಣೆ ನಡೆಸಿದಾಗಅಭ್ಯರ್ಥಿಯ ಪರಿಚಯವೇ ಇಲ್ಲ ಎಂದು […]