ರಾಜ್ಯ

ಧಾರವಾಡದಲ್ಲಿ 6 ತಿಂಗಳ ಸಂಬಳಕ್ಕಾಗಿ ಪುಟ್ಟ ಮಗುವಿನೊಂದಿಗೆ ಪ್ರತಿಭಟನೆ ಕುಳಿತ ಪಿಡಿಒ

ಧಾರವಾಡ prajakiran.com : ತಮ್ಮ 6 ತಿಂಗಳ ವೇತನ ನೀಡದೆ ಇರುವುದರಿಂದ ಪುಟ್ಟ ಮಗುವಿನೊಂದಿಗೆ  ಕುಟುಂಬ ಸಮೇತ ಪಿಡಿಒ ಒಬ್ಬರು ಪ್ರತಿಭಟನೆ ನಡೆಸಿದ ಘಟನೆ ಕುಂದಗೋಳ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಪಶುಪತಿಹಾಳದ ಗ್ರಾಮಲೆಕ್ಕಾಧಿಕಾರಿ ವಿನೋದಾ ಸಾತಕೋಡಿಅವರು ತಮ್ಮ ಕುಟುಂಬ ನಿರ್ವಹಣೆಗೆ ಗಾಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಭಿಕ್ಷೆ ಬೇಡುವ ಮೂಲಕ ತಮ್ಮ ಅಸಹಾಯಕತೆಯನ್ನು  ವ್ಯಕ್ತಪಡಿಸಿದರು  ಅವರು ಗುರುವಾರ ಮುಂಜಾನೆ ಮಳೆ,ಗಾಳಿ ಎನ್ನದೇ ಪುಟ್ಟ ಮಗುವಿನೊಂದಿಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮಲೆಕ್ಕಾಧಿಕಾರಿಯಾಗಿದ್ದಾರೆ. ಆರು ತಿಂಗಳಿನಿಂದ ಹೆರಿಗೆಗೆ ತೆರಳಿದ ನಂತರ […]