ರಾಜ್ಯ

ಶುಲ್ಕ ಕಟ್ಟಿಲ್ಲ ಎಂದು ಆನ್‌ಲೈನ್ ತರಗತಿ ನಿಲ್ಲಿಸುವಂತಿಲ್ಲ ಎಂದ ಶಿಕ್ಷಣ ಸಚಿವ

*ಫೀಸ್ ಕಟ್ಟಿ ಎಂದು ಪೀಡಿಸುವ ಶಾಲೆಗಳಿಗೆ ಸುರೇಶಕುಮಾರ್ ಖಡಕ್ ವಾರ್ನಿಂಗ್* ಬೆಂಗಳೂರು prajakiran.com : ಖಾಸಗಿ ಶಾಲೆಗಳು ಕೆಲ ಫೈನಾನ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು, ಅಲ್ಲಿಂದ ಸಾಲ ಪಡೆದು ಫೀಸ್ ಕಟ್ಟುವಂತೆ ಪೋಷಕರಿಗೆ ಶಾಲೆಗಳು ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಆರೋಪ ನಿಜವಾದರೆ ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಡ್ಡಿಗೆ ಹಣ ಪಡೆದು ಫೀಸ್ ಕಟ್ಟಿ ಎಂದು ಶಾಲೆಗಳು […]

ರಾಜ್ಯ

ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿದ ತಾಯಿ….!

ಗದಗ prajakiran.com : ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಬಡ ತಾಯಿಯೊಬ್ಬರು ತಾಳಿ ಮಾರಿ ಟಿವಿ ಖರೀದಿಸಿದ  ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಇದು ಕೊರೋನಾ ಸೋಂಕು ಜನರ ಜೀವವಷ್ಟೇ -ಜೀವನದ ಜೊತೆಗೂ ಚೆಲ್ಲಾಟ ಮಾಡುತ್ತಿದೆ ಎಂಬುದು ಸಾಬೀತುಪಡಿಸಿದೆ. ಇಡೀ ಮನುಕುಲದ ರೀತಿ-ರಿವಾಜುಗಳನ್ನು ಬುಡಮೇಲು ಮಾಡುತ್ತಿದೆ ಎಂಬುದಕ್ಕೆ ನಿರ್ದಶನವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ, ಗದಗ ಜಿಲ್ಲೆಯ ನರಗುಂದ ತಾಲೂಕಿನ ತಾಯಿ ಒಬ್ಬರು ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ತಾಳಿ […]