ರಾಜ್ಯ

ತರಕಾರಿ ಮಾರುತ್ತಲೇ ತಂಗಿಗೆ ಪಾಠ ಬೋಧಿಸುವ ಅಕ್ಕ ….!

ಧಾರವಾಡ prajakiran.com :  ಕರೋನಾ ಹಾವಳಿಯಿಂದ ಶಾಲೆಗಳಿಗೆ ರಜೆ ಇದ್ದುದರಿಂದ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢ ಶಾಲೆಯ ೯ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ದಿವ್ಯಾ  ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಲೇ ತನ್ನ ೩ನೇ ತರಗತಿಯ ತಂಗಿಗೆ ನಿತ್ಯವೂ ಪಾಠ ಬೋಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ ಸಿಸ್ಲೆಪ್–ಕರ್ನಾಟಕ ನಿರ್ದೇಶಕ ಬಿ. ಎಸ್. ರಘುವೀರ್ ತಮ್ಮ ಕಚೇರಿಗೆ ತೆರಳುತ್ತಿರುವಾಗ ಮಾರ್ಗ ಮಧ್ಯದಲ್ಲಿ ಈ ದೃಶ್ಯವನ್ನು ಕಂಡು ಕೆಳಗಿಳಿದು ವಿದ್ಯಾರ್ಥಿನಿಯರನ್ನು […]