ರಾಜ್ಯ

ಧಾರವಾಡದಲ್ಲಿ ಪಾತ್ರೆ ತೊಳೆಯುವ ಮಹಿಳೆಗೂ ಬಂದ ಕರೋನಾ….!

ಧಾರವಾಡ prajakiran.com : ಕರೋನಾ ವೈರಸ್ ಯಾರಿಗೆ, ಯಾವಾಗ ಮತ್ತು ಹೇಗೆ ಹರಡುತ್ತದೆ ಎಂಬುದು ಬಹು ದೊಡ್ಡ ಸವಲಾಗಿರುವುದು ಎಲ್ಲರಿಗೂ ತಿಳಿದಿದೆ. ಸ್ವಲ್ಪ ಯಾಮಾರಿದರೂ ವಕ್ಕರಿಸುವುದು ಖಚಿತ ಎಂಬಂತಾಗಿದೆ. ಅದೇ ರೀತಿ ವಿದ್ಯಾನಗರಿ ಧಾರವಾಡದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಕರೋನಾ ಪ್ರಕರಣಗಳು   ಗಣನೀಯವಾಗಿ ಹೆಚ್ಚಳವಾಗಿದ್ದು, ಜನತೆಯನ್ನು ಆತಂಕಕ್ಕೆ ಸಿಲುಕಿಸಿದೆ. ಧಾರವಾಡದ ವಿಜಯನಗರದಲ್ಲಿ ಸೋಮವಾರ ಪತ್ತೆಯಾದ ಪ್ರಕರಣ ಪಾತ್ರೆ ತೊಳೆಯುವ ಮಹಿಳೆಗೂ ಕರೋನಾ ಬಂದಿರುವುದು ಜನತೆಯನ್ನು ಬೆಚ್ಚಿಬಿಳಿಸಿದೆ. ಸೋಂಕಿತ ಮಹಿಳೆ ಡಿಡಬ್ಲ್ಯೂಡಿ ೨೦೨-ಪಿ-೯೧೬೧ (೩೫  ವರ್ಷದ ಮಹಿಳೆ), ಇವರು […]