ರಾಜ್ಯ

ಧಾರವಾಡದ ಗಾಂಜಾ ಸಾಗಾಟ ಅಪರಾಧಿಗೆ ೩ ವರ್ಷ ಕಠಿಣ ಶಿಕ್ಷೆ

ಧಾರವಾಡ prajakiran.com : ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಅಪರಾಧಿಯೊಬ್ಬನಿಗೆ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ೩ ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ. ೨೦೧೭ರ ನ. ೧೧ರಂದು ಧಾರವಾಡ-ಸವದತ್ತಿ ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಆಗುತ್ತಿದೆ ಎಂಬ ಮಾಹಿತಿ ಮೇರೆಗೆ ಧಾರವಾಡ ಶಹರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಧಾರವಾಡದ ಸವದತ್ತಿ ರಸ್ತೆಯ ಕವಲಗೇರಿ ಕ್ರಾಸ್ ಹತ್ತಿರ ಕಾರನ್ನು ತಡೆದು […]