ರಾಜ್ಯ

ಧಾರವಾಡದಲ್ಲಿ ಎರಡು ವರ್ಷದ ಮಗು ಸೇರಿ ಮತ್ತೇ ಮೂವರಿಗೆ ಕೋವಿಡ್ ಪಾಸಿಟಿವ್

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಶನಿವಾರ ಮತ್ತೇ  ಮೂರು   ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿದೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಸೋಂಕಿತರನ್ನು DWD 55-  ಪಿ-  5005 (54 ವರ್ಷದ ಮಹಿಳೆ)  , DWD 56 ಪಿ- 5006 ( 36 ವರ್ಷದ ಪುರುಷ) , DWD 57 – ಪಿ-5007( 2  ವರ್ಷದ ಹೆಣ್ಣು ಮಗು ) ಎಂದು ಗುರುತಿಸಲಾಗಿದೆ. ಇವರೆಲ್ಲರೂ  ಮಹಾರಾಷ್ಟ್ರ ರಾಜ್ಯದಿಂದ ಧಾರವಾಡ ಜಿಲ್ಲೆಗೆ ಮರಳಿ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ.  […]