ಅಪರಾಧ

ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ : ಇಬ್ಬರು ಶಾರ್ಪ್ ಶೂಟರ್ ಅರೆಸ್ಟ್

ಹುಬ್ಬಳ್ಳಿ : ಹುಬ್ಬಳ್ಳಿಯ ಆಲ್ ತಾಜ್ ಹೋಟೆಲ್ ಬಳಿ ಹಾಡ ಹಗಲೇ ರೌಡಿ ಶೀಟರ್ ಫ್ರೂಟ್ ಇರ್ಫಾನ್  ಮೇಲೆ ಗುಂಡಿನ ದಾಳಿ ನಡೆಸಿದ್ದ ಮುಂಬೈ ಮೂಲದ ಇಬ್ಬರು ಶಾರ್ಪ್ ಶೂಟರ್ ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬೈ ಪೊಲೀಸರು ಈ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಆಗಸ್ಟ್ ೭ ರಂದು ಹುಬ್ಬಳ್ಳಿಯಲ್ಲಿ‌ ಫ್ರೂಟ್ ಇರ್ಫಾನ್ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಶಾರ್ಪ್ ಶೂಟರ್ ರಾಜೇಂದ್ರ ರಾವತ್, ರಾಜು ನೇಪಾಳಿ ಬಂಧಿತ ಶೂಟರ್ ಗಳು ಎಂದು ತಿಳಿದುಬಂದಿದೆ. ರಾಜೇಂದ್ರ ಮತ್ತು ರಾಜು […]