ರಾಜ್ಯ

ಗದಗ ಅರಣ್ಯ ಇಲಾಖೆಯಿಂದ ರಾಜ್ಯದಲ್ಲೇ ವಿಶಿಷ್ಟ ಯೋಜನೆ

ಪರಿಸರ ಪ್ರೇಮಿಗಳಿಂದ ವ್ಯಾಪಕ ಸ್ಪಂದನೆ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲುಂಟು “ಸಸಿ ದತ್ತು ಸ್ವೀಕಾರ” ಮಂಜುನಾಥ ಎಸ್. ರಾಠೋಡ ಗದಗ : ಜಿಲ್ಲೆಯಲ್ಲಿ ಕ್ರಮೇಣ ಪರಿಸರ ಕಾಳಜಿ ಬೆಳೆಯುತ್ತಿದ್ದು, ಎಲ್ಲೆಡೆ ಹಸಿರು ಹೆಚ್ಚುತ್ತಿದೆ. ಪರಿಸರ ಪ್ರೇಮ ಇನ್ನಷ್ಟು ಉತ್ತೇಜಿಸುವ ಹಿನ್ನೆಲೆ ಗದಗ ಉಪ ಅರಣ್ಯ ವಲಯದಿಂದ ಗಿಡ-ಮರಗಳ ದತ್ತು ಸ್ವೀಕಾರ ಎಂಬ ವಿಶಿಷ್ಠ ಯೋಜನೆ ಅನುಷ್ಠಾನಗೊಳಿಸಿದ್ದು, ಜನರಿಂದ ವ್ಯಾಪಕ ಸ್ಪಂದನೆ ಸಿಗುತ್ತಿದೆ. ಅರಣ್ಯ ಇಲಾಖೆಯು ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ವನ್ಯಜೀವಿಗಳ ದತ್ತು ಕಾರ್ಯಕ್ರಮದ ಅನುಷ್ಠಾನಗೊಳಿಸಿ, ರಾಜಕಾರಣಿಗಳು, ನಟ-ನಟಿಯರು, […]

ಅಪರಾಧ

ಸಾಗ ಮರ ಕಡಿದು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

ಧಾರವಾಡ prajakiran.com : ಧಾರವಾಡ ವಿಭಾಗದ ಕಲಘಟಗಿ ವಲಯದ ಅರಣ್ಯ ಅಧಿಕಾರಿಗಳು ಅಕ್ರಮವಾಗಿ ಕೂಡಲಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗ ಮರ ಕಡಿದು ಸಾಗಾಟ ಮಾಡುವ ಸಮಯದಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಹನುಮಂತ ಮಲ್ಲಪ್ಪ ಓಡೋಡಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ವಲಯ ಅರಣ್ಯ ಅಧಿಕಾರಿ ಶ್ರೀಕಾಂತ ಪಾಟೀಲ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಆರ್. ಜೆ. ಕಡೇಮನಿ ಅರಣ್ಯರಕ್ಷಕರಾದ […]

ಅಪರಾಧ

ನಕ್ಷತ್ರ ಆಮೆ ಮಾರಾಟ ಮಾಡಲು ಬಂದಿದ್ದ ಐವರ ಬಂಧನ

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ನಕ್ಷತ್ರ ಆಕಾರದ ಆಮೆಯನ್ನು ಮಾರಾಟ ಮಾಡಲು ಬಂದಿದ್ದ ಶಿವಮೊಗ್ಗ ಮೂಲದ ಆರು ಆರೋಪಿಗಳಲ್ಲಿ ಐವರನ್ನು ಮೊಬೈಲ್ ಸ್ಕ್ವ್ಯಾಡ್ ಹಾಗೂ ಅರಣ್ಯ ಅಧಿಕಾರಿಗಳು  ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಆರೋಪಿ ಮಾತ್ರ ಪರಾರಿಯಾಗಿದ್ದಾರೆ. ಬಂಧಿತರಿಂದ  ನಕ್ಷತ್ರ ಆಕಾರದ ಆಮೆಯನ್ನು ವಶಪಡಿಸಿಕೊಂಡಿದ್ದಾರೆ. ಗುರುವಾರ ಮುಂಜಾನೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಕಾರಿನಲ್ಲಿ ಬಂದಿದ್ದ ಆರೋಪಿಗಳ ಖಚಿತ ಮಾಹಿತಿಯನ್ನು ತಿಳಿದ ಸ್ಕ್ವ್ಯಾಡ್ ಹಾಗೂ ಅರಣ್ಯ ಅಧಿಕಾರಿಗಳು ಅವರನ್ನು ಬಂಧಿಸಲು ಮುಂದಾದಾಗ ಓರ್ವ ಆರೋಪಿ […]