ರಾಜ್ಯ

ಗದಗ ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ

ಗದಗ prajakiran.com : ಮಲಪ್ರಭಾ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ ರಾಜವೇಣಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಅಧೀಕ್ಷಕ ಅಭಿಯಂತರ ಸದಾನಂದ ಬಾಬು ಅವರ ತಂಡ ಜಿಲ್ಲೆಯ ಕೊಣ್ಣೂರು, ಲಖಮಾಪುರ, ವಾಸನ ಗ್ರಾಮಗಳಿಗೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಮೊದಲಿಗೆ ಕೊಣ್ಣೂರು ಸಮೀಪದ ಹುಬ್ಬಳ್ಳಿ- ವಿಜಯಪುರ ಹೆದ್ದಾರಿ […]

ರಾಜ್ಯ

ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಾಹಿ

ರಕ್ಷಣೆಗೆ NDRF ತಂಡ ಸಿದ್ಧತೆ ಡ್ರೋನ್ ಕ್ಯಾಮೆರಾ ಸಹಾಯದಿಂದ ಕುರಿಗಾಹಿಯ ಪತ್ತೆ ಸಿಲುಕಿ ಹಾಕಿಕೊಂಡಿರುವ ಕುರಿಗಾಹಿ ಟೋಪಣ್ಣ ಯಾದಗಿರಿ prajakiran.com : ನಾರಾಯಣಪುರ ಹತ್ತಿರದ ಛಾಯಾ ಭಗವತಿ ದೆವಸ್ಥಾನದ ಸಮೀಪದಲ್ಲಿರುವ ನಡುಗಡ್ಡೆ ಹಾಗೂ ಮೇಲಿನಗಡ್ಡಿ ಯಲ್ಲಿ ಕೃಷ್ಣಾ ನದಿ ಪ್ರವಾಹದ ತಪ್ಪಲು ನಡುಗಡ್ಡೆಯಲ್ಲಿ ಐಬಿ ತಾಂಡಾದ ಕುರಿಗಾಹಿ ಸುಮಾರು 230 ಕುರಿಗಳೊಂದಿಗೆ ಸಿಕ್ಕಿ ಹಾಕಿಕೊಂಡಿರುವುದು ಪತ್ತೆಯಾಗಿದೆ.  ಕುರಿಗಾಹಿ ರಕ್ಷಣೆಗೆ ಹೈದರಾಬಾದ್ ನಿಂದ ಆಗಮಿಸಿದ ಕೇಂದ್ರದ ಎನ್ ಡಿಆರ್ ಎಫ್ ನ 16 ಜನರ ತಂಡ  ನದಿ ತೀರಕ್ಕೆ […]