ರಾಜ್ಯ

ಧಾರವಾಡ ಜಿಲ್ಲೆಯ 84 ಕೋವಿಡ್  ಪಾಸಿಟಿವ್ ಪ್ರಕರಣಗಳ ವಿವರ

*ಒಟ್ಟು 2324 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 836 ಜನ ಗುಣಮುಖ ಬಿಡುಗಡೆ* *1415  ಸಕ್ರಿಯ ಪ್ರಕರಣಗಳು* *ಇದುವರೆಗೆ 73 ಮರಣ* ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ 84 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2324 ಕ್ಕೆ ಏರಿದೆ. ಇದುವರೆಗೆ 836 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.1415 ಪ್ರಕರಣಗಳು ಸಕ್ರಿಯವಾಗಿವೆ. 73 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿಂದು ಪತ್ತೆಯಾಗಿರುವ 84  ಪ್ರಕರಣಗಳಲ್ಲಿ,  42 ಜನರು( […]