ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಮತ್ತೇ ಐವರಿಗೆ ವಕ್ಕರಿಸಿದ ಕರೋನಾ, 10 ಜನ ಬಿಡುಗಡೆ    

follow/like: facebook.com/prajakirannews ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಶನಿವಾರ ಸಂಜೆ ಮತ್ತೆ ಹೊಸದಾಗಿ 5 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಡಿಡಬ್ಲ್ಯೂಡಿ 179-ಪಿ-8286ನ ಸೋಂಕಿತ 52  ವರ್ಷದ ಪುರುಷನಿಗೆ ಕರೋನಾ ಸೋಂಕು  ಬಂದಿದೆ. ಆತ ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ.  ಡಿಡಬ್ಲ್ಯೂಡಿ 180-ಪಿ-8287 ಸೋಂಕಿತ 65 ವರ್ಷದ ವೃದ್ದೆ ಕೂಡ  ಕರೋನಾ ವೈರಸ್ ವಕ್ಕರಿಸಿದೆ. ಆದರೆ ಇವಳಿಗೆ ಕರೋನಾ ಸೋಂಕು ಹೇಗೆ […]