ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶನಿವಾರ ಮತ್ತೆ ಹೊಸದಾಗಿ 5 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. DWD 179 – ಪಿ- 8286 (52 ವರ್ಷದ ಪುರುಷ) , ಇವರು ಧಾರವಾಡ ಸಂಗಮ್ ಟಾಕೀಸ್ ಹತ್ತಿರ ಕೆಂಪಗೇರಿ ಓಣಿಯ ನಿವಾಸಿಯಾಗಿದ್ದಾರೆ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು. DWD 180 – ಪಿ- 8287 (65 ವರ್ಷದ ಮಹಿಳೆ ) , ಇವರು ಹುಬ್ಬಳ್ಳಿ […]