ರಾಜ್ಯ

ಕೇಂದ್ರ ಸರಕಾರದ ಜನ ವಿರೋಧಿ ಆರ್ಥಿಕ ನೀತಿ ವಿರುದ್ದ ಪಿ.ಎಚ್. ನೀರಲಕೇರಿ ವಾಗ್ದಾಳಿ

ಧಾರವಾಡ prajakiran.com : ಕೇಂದ್ರ ಸರಕಾರದ ಜನ ವಿರೋಧಿ ಆರ್ಥಿಕ ನೀತಿಯಿಂದ ದೇಶದ ಸಂಪತ್ತು, ಮಿತ್ತಲ್, ಅದಾನಿ, ಅಂಬಾನಿ ಅಂತಹ ಕೆಲವೇ ಜನರ ಬಳಿ ಸಂಗ್ರಹವಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು. ಅವರು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಸುಗ್ರೀವಾಜ್ಞೆ ಮೂಲಕ ಬ್ಯಾಂಕುಗಳು ರಾಷ್ಟ್ರೀಕರಣಗೊಳಿಸಿ ೫೦ ವರ್ಷಗಳನ್ನು ಪೂರೈಸಿದೆ. ಅಂದು ದೇಶದ ಕೃಷಿ,ಸಣ್ಣ ಉದ್ದಿಮೆದಾರರನ್ನು ಮತ್ತು ಜನರನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಲು ಕೆಲವೇ ಬಂಡವಾಳ […]