ಅಂತಾರಾಷ್ಟ್ರೀಯ

ಸೆ.1ರಿಂದ ಗೋವಾ ಪ್ರವೇಶಕ್ಕೆ ಮುಕ್ತ

ಕಾರವಾರ prajakiran.com  :  ಗೋವಾ ರಾಜ್ಯ ಗಡಿ ಕೊನೆಗೂ ಪ್ರವೇಶಕ್ಕೆ ಮುಕ್ತವಾಗಿದ್ದು. ಸೆ. 1ರಿಂದ ಕನ್ನಡಿಗರು ಯಾವುದೇ ಅಡೆ ತಡೆ ಇಲ್ಲದೆ ಪ್ರವೇಶ ಮಾಡಬಹುದು. ಈ ಹಿಂದೆ ದೇಶದ ಎಲ್ಲಾ ರಾಜ್ಯಗಳ ಗಡಿ ಪ್ರವೇಶ ತೆರವುಗೊಳಿಸುವಂತೆ ಕೇಂದ್ರ ಸರಕಾರ ಸೂಚನೆ ನೀಡಿದ್ದರೂ ಗೋವಾ ಸರ್ಕಾರ ಮಾತ್ರ ತನ್ನ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಗೆ ಎರಡು ಸಾವಿರ ಹಣ ನಿಗದಿ ಪಡಿಸಿ, ನಿರ್ಬಂಧ ಹೇರಿತ್ತು‌. ಈ ಹಿನ್ನಲೆಯಲ್ಲಿ ಕರ್ನಾಟಕ –ಗೋವಾ ಗಡಿ ಜಿಲ್ಲೆಯ ಜನರಿಗೆ ಗೋವಾ […]