ರಾಜ್ಯ

ಶಿಕ್ಷಕಿಯಿಂದ ಲಂಚ ಪಡೆಯುವಾಗ ಎಸಿಬಿ ಬಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಎಸ್ ಡಿ ಎ

ಕಲಬುರಗಿ prajakiran.com  : ಭ್ರಷ್ಟಾಚಾರ ನಿಯಂತ್ರಣ ದಳದ ಬಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಎಸ್ ಡಿ ಎ ಬಿದ್ದ ಘಟನೆ ಗುರುವಾರ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಆಳಂದ ಬಿಇಓ ಪರಮೇಶ , ಎಸ್.ಡಿ.ಎ ಶಶಿಕಾಂತ್ ಬಂಧಿತ ಲಂಚಬಾಕಅಧಿಕಾರಿಗಳಾಗಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹೆರಿಗೆ ರಜೆ ಮುಗಿಸಿ ಮರಳಿ ಶಾಲೆಗೆ ಕರ್ತವ್ಯಕ್ಕೆ ಹಾಜರು ಆಗಲು ಶಿಕ್ಷಕಿಯಿಂದ ಲಂಚ ಪಡೆಯುವಾಗ ಅರೆಸ್ಟ್  ಆಗಿದ್ದಾರೆ. ಶಿಕ್ಷಕಿಯಿಂದ 5 ಸಾವಿರ ರೂಪಾಯಿ ಲಂಚ ಪಡೆದ ಎಸ್ ಡಿ ಎ ಶಶಿಕಾಂತ್ […]