ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 99 ಜನ ಕೋವಿಡ್ ನಿಂದ ಗುಣಮುಖ

ಧಾರವಾಡ prajakiran.com  : ಧಾರವಾಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರ ಮಧ್ಯೆಯೂ ಎರಡು ದಿನಗಳಲ್ಲಿ ಕೋವಿಡ್ ನಿಂದ ಗುಣಮುಖರಾಗಿರುವ 9 ಜನರನ್ನು ಹುಬ್ಬಳ್ಳಿಯ ಕಿಮ್ಸ್ ನಿಂದ  ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಪಿ-6256 (63 ವರ್ಷದ ವೃದ್ದ), ಪಿ-7382 ( 57 ವರ್ಷದ ಪುರುಷ), ಪಿ-6537 (19 ವರ್ಷ, ಯುವಕ ), ಪಿ-6538 ( 44 ವರ್ಷದ ಮಹಿಳೆ ),  ಪಿ.6539 ( 46 ವರ್ಷದ ಪುರುಷ […]