ರಾಜ್ಯ

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಸಂಚಾರಿ ವಿಚಕ್ಷಣಾ ತಂಡಗಳ ರಚನೆ

ಧಾರವಾಡ prajakiran.com : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಅಕ್ಟೋಬರ್ 28 ರಂದು ನಡೆಯಲಿದೆ.

ಹಿನ್ನೆಲೆಯಲ್ಲಿ  ಸಮಾಜ ಘಾತುಕ ಸಂಚಾರ, ಮದ್ಯ, ಶಸ್ತ್ರಾಸ್ತ್ರ ,ಆಯುಧಗಳು, ಭಾರಿ ನಗದು ಸಾಗಣೆ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವದನ್ನು ನಿಯಂತ್ರಿಸಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚಾರಿ ವಿಚಕ್ಷಣಾ ತಂಡಗಳು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಿ ಸಹಾಯಕ ಚುನಾವಣಾಧಿಕಾರಿಗಳೂ ಆಗಿರುವ,ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಆದೇಶ ಹೊರಡಿಸಿದ್ದಾರೆ.

 *ಹುಬ್ಬಳ್ಳಿ ಗ್ರಾಮೀಣ;*

ಎಸ್.ಟಿ .ಗೌಡರ್ , ಎಇಇ ,ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗ– 9339778512, ಎಂ.ಎನ್.ದೊಡ್ಡಮನಿ, ಎಇಇ, ಕರ್ನಾಟಕ ನೀರಾವರಿ ನಿಗಮ, ಕಿರೇಸೂರ– 9008613435, ಹೆಚ್.ಜಿ.ಬಂಡಿವಡ್ಡರ್,ಎಇಇ, ಲೋಕೋಪಯೋಗಿ ಇಲಾಖೆ– 9448027447

 *ನವಲಗುಂದ*

ಮಹೇಶ ಓಲೇಕಾರ, ಎಇಇ,ನೀರಾವರಿ ಇಲಾಖೆ, ಅಳಗವಾಡಿ– 9611863567,ಶ್ರೀನಾಥ ಚಿಮ್ಮಲಗಿ, ಎಡಿಎ, ನವಲಗುಂದ-8277931295, ಕೆ.ಬಿ.ಚಾಟೆ,ಎಇಇ, ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗ– 9845802236,

 *ಕುಂದಗೋಳ*

ಎಂ.ಹೆಚ್.ಹಾತಲಗಿ,ಕಾರ್ಯದರ್ಶಿ, ಎಪಿಎಂಸಿ-942000617,ಪರಶುರಾಮ ಹಲಕುರ್ಕಿ, ತೋಟಗಾರಿಕೆ ಸಹಾಯಕ ನಿರ್ದೇಶಕರು– 7899690679, ಸದಾಶಿವ ಕೆ.ಖಾನಾಪುರೆ, ಸಹಾಯಕ ಕೃಷಿ ನಿರ್ದೇಶಕರು– 9481932052,

*ಧಾರವಾಡ*

ಎಂ.ಹೆಚ್.ವಾಲಗದ್,ಎಇ, ಲೋಕೋಪಯೋಗಿ ಇಲಾಖೆ– 9741716637, ಮನೋಜ ಬಡೇಹಿ,ಎಇ,ಸಣ್ಣ ನೀರಾವರಿ ಇಲಾಖೆ– 9845036526, ಕೆ.ಪಿ.ಚಿಮ್ಮವಾಡ, ಸಹಾಯಕ ಇಂಜಿನಿಯರ್– 9448637065

 *ಹುಬ್ಬಳ್ಳಿ ಶಹರ*

ಶ್ಯಾಮಸುಂದರ ಪಾಂಡುರಂಗಿ, ಉಪ ವ್ಯವಸ್ಥಾಪಕರು,ಕೆಎಸ್ಎಫ್ ಸಿ– 8095134343, ಚಂದ್ರಶೇಖರ ತೊನ್ನಿ, ಹಿರಿಯ ವ್ಯವಸ್ಥಾಪಕರು-9448590547, ಎಸ್.ಎಸ್.ತೇಲಿ, ಎಇಇ, ಹೆಸ್ಕಾಂ– 7411391996

*ಕಲಘಟಗಿ*

ಚಂದ್ರಶೇಖರ ತಾವರಗೇರಾಮುಖ್ಯಾಧಿಕಾರಿಗಳು,ಪಟ್ಟಣ ಪಂಚಾಯತ– 9742138913, ಬಿ.ಎಂ.ಬಾಗೇವಾಡಿ, ಎಇಇ,ಲೋಕೋಪಯೋಗಿ ಇಲಾಖೆ-944835816, ಹೆಚ್.ವೈ.ಆಸಂಗಿ, ತೋಟಗಾರಿಕೆ ಸಹಾಯಕ ನಿರ್ದೇಶಕರು-9916256919

  ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇತೃತ್ವದ ತಂಡಗಳು ದಿನದ 24 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಚುನಾವಣೆ ಅಕ್ರಮ ತಡೆಯಲು ಸಂಚರಿಸುತ್ತಿರುತ್ತವೆ.

ಸಾರ್ವಜನಿಕರು ಚುನಾವಣೆ ಅಕ್ರಮಗಳು ಕಂಡು ಬಂದರೆ ಸಂಬಂಧಿಸಿದ ತಾಲೂಕುಗಳ ತಂಡಗಳ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿಗಳು   ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *