ರಾಜ್ಯ

ಧಾರವಾಡ 4, ಹುಬ್ಬಳ್ಳಿ 22, ಕುಂದಗೋಳ 2, ಕಲಘಟಗಿ 2, ನವಲಗುಂದ 2 ಸೇರಿ 35 ಜನರಿಗೆ ಕರೋನಾ

*ಒಟ್ಟು 380 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 186 ಜನ ಗುಣಮುಖ ಬಿಡುಗಡೆ*

*186 ಸಕ್ರಿಯ ಪ್ರಕರಣಗಳು*

*ಇದುವರೆಗೆ ಎಂಟು ಜನ ಮರಣ*

ಧಾರವಾಡ Prajakiran.com : ಜಿಲ್ಲೆಯಲ್ಲಿ ಇಂದು 35 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 380 ಕ್ಕೆ ಏರಿದೆ. ಇದುವರೆಗೆ 186 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.




186 ಪ್ರಕರಣಗಳು ಸಕ್ರಿಯವಾಗಿವೆ. ಎಂಟು ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 346 –  ಪಿ- 15596 ( 5, ಹೆಣ್ಣು ಮಗು) ಧಾರವಾಡ ತಾಲೂಕು ಲಕಮಾಪುರ ನಿವಾಸಿ.ಪಿ-14532 ಅವರೊಂದಿಗೆ ಸಂಪರ್ಕ. 

DWD 347 –  ಪಿ- 15597 ( 50,  ಪುರುಷ) ಧಾರವಾಡ  ಚಿಕ್ಕಮಲ್ಲಿಗವಾಡ ರಸ್ತೆ ವಿಜಯನಗರ  ನಿವಾಸಿ.ಪಿ-13468 ಮತ್ತು 13469 ಅವರೊಂದಿಗೆ ಸಂಪರ್ಕ. 




DWD 348 –  ಪಿ- 15598 ( 47, ಮಹಿಳೆ) ಧಾರವಾಡ ಆದಿತ್ಯವಾರಪೇಟೆ,ಮೆಣಸಿನಕಾಯಿ ಓಣಿ  ನಿವಾಸಿ.ಐಎಲ್ಐ ಪ್ರಕರಣ.

DWD – 349 ಪಿ- 15599  ( 62 ವರ್ಷ ಪುರುಷ ) , ಹುಬ್ಬಳ್ಳಿಯ  ಜೆ.ಸಿ.ನಗರದ ಮಹಿಳಾ ಕಾಲೇಜು ಹತ್ತಿರದ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 350 –  ಪಿ- 15600 ( 45 ,ಪುರುಷ) ಹುಬ್ಬಳ್ಳಿ ಕೋಟಿಲಿಂಗನಗರ  ನಿವಾಸಿ.ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು ( ಐಎಲ್ಐ). 




DWD 351 –  ಪಿ- 15601 ( 26  ,ಮಹಿಳೆ) ಹುಬ್ಬಳ್ಳಿ ದಾಜಿಬಾನಪೇಟ,ಸಾಲ ಓಣಿ ನಿವಾಸಿ.ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು ( ಐಎಲ್ಐ)

DWD 352 –  ಪಿ- 15602 ( 38  ,ಮಹಿಳೆ) ಕುಂದಗೋಳ ತಾಲೂಕು ಹರ್ಲಾಪುರ ನಿವಾಸಿ. DWD 353 ಪಿ -15603  ( 30 ವರ್ಷ,ಪುರುಷ ) ಕುಂದಗೋಳದ ಅಂಬೇಡ್ಕರ್ ನಗರ ನಿವಾಸಿ.ಇವರಿಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD 354 ಪಿ -15604  (28 ವರ್ಷ,ಮಹಿಳೆ) ನವನಗರ ನಿವಾಸಿ.
ಪಿ-13466 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 355  ಪಿ -15605 ( 23 ವರ್ಷ,ಮಹಿಳೆ) DWD 356  ಪಿ -15606  ( 40  ವರ್ಷ,ಮಹಿಳೆ) DWD 357 ಪಿ -15607 ( 52 ವರ್ಷ, ಪುರುಷ ) ಈ ಮೂವರು ಹುಬ್ಬಳ್ಳಿ ಕೇಶ್ವಾಪುರ ನಿವಾಸಿಗಳು.




ಪಿ-12124 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD 358 ಪಿ -15608 ( 3  ವರ್ಷ,ಗಂಡು ಮಗು ) ಹುಬ್ಬಳ್ಳಿ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿ.
ಪಿ- 13471 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 359 ಪಿ -15609  ( 21,ವರ್ಷ, ಪುರುಷ) ನವಲಗುಂದ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ DWD 360 ಪಿ -15610 ( 27  ವರ್ಷ, ಪುರುಷ) ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ನಿವಾಸಿ.

DWD 361 ಪಿ -15611 ( 30  ವರ್ಷ ಪುರುಷ ) ಹಳೆ ಹುಬ್ಬಳ್ಳಿ ನೇಕಾರನಗರ ನಿವಾಸಿ. ಇವರಿಬ್ಬರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ ಐ) ಬಳಲುತ್ತಿದ್ದರು.

DWD 362 ಪಿ -15612 ( 50 ವರ್ಷ,ಮಹಿಳೆ) Dwd-363 ಪಿ- 15613 ( 33 ವರ್ಷ, ಹೆಣ್ಣು ) ಇವರಿಬ್ಬರೂ ಹುಬ್ಬಳ್ಳಿ ಮೂರುಸಾವಿರಮಠ ಹತ್ತಿರದ ನಿವಾಸಿಗಳು. ಪಿ- 9418 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Dwd-364 ಪಿ- 15614 ( 7 ವರ್ಷ, ಹೆಣ್ಣು ಮಗು) ಧಾರವಾಡದ ನವಲೂರ ಜನತಾಪ್ಲಾಟ್ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. Dwd-365 ಪಿ-15615 (30 ವರ್ಷ, ಮಹಿಳೆ,) ಕುಸುಗಲ್  ಗ್ರಾಮದ ದೊಡ್ಡ ಓಣಿ ನಿವಾಸಿ.




Dwd- 366 ಪಿ- 15616 ( 40 ವರ್ಷ,ಮಹಿಳೆ) ವಿದ್ಯಾ ನಗರ ಅಮೃತ  ಟಾಕೀಸ್ ಹಿಂಭಾಗದ ನಿವಾಸಿ.ಇವರಿಬ್ಬರೂ ಪಿ- 13471 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Dwd-367 ಪಿ- 15617 (38 ವರ್ಷ ಪುರುಷ) ಹುಬ್ಬಳ್ಳಿ ಕೊಪ್ಪೀಕರ್ ರಸ್ತೆಯ ಗೌಳಿಗಲ್ಲಿ ನಿವಾಸಿ. Dwd-368 ಪಿ- 15618 ( 48 ವರ್ಷ, ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ನಾಕೋಡ್ ಪಾರ್ಶ್ವನಾಥ ಜೈನಮಂದಿರ ಹತ್ತಿರದ ನಿವಾಸಿ.ಇವರಿಬ್ಬರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

Dwd-369 ಪಿ- 15619 ( 40 ವರ್ಷ, ಪುರುಷ) ಕಲಘಟಗಿ ಜಂಜರಬೈಲ್ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
Dwd-370 ಪಿ-15620 ( 62 ವರ್ಷ ಮಹಿಳೆ ) Dwd-371 ಪಿ-15621 ( 30 ವರ್ಷ ಪುರುಷ )ಇವರಿಬ್ಬರೂ ಹುಬ್ಬಳ್ಳಿ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿಗಳು.ಪಿ- 13471 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Dwd-372 ಪಿ- 15622 ( 34 ವರ್ಷ, ಪುರುಷ) ನವನಗರ ನಿವಾಸಿ.
ಪಿ-10371 ಅವರೊಂದಿಗೆ ಸಂಪರ್ಕ ಹೊಂದಿದ್ದರು. Dwd-373 ಪಿ-15623 (45 ವರ್ಷ, ಪುರುಷ) ಹುಬ್ಬಳ್ಳಿ ಘೋಡ್ಕೆ ಓಣಿ ನಿವಾಸಿ. Dwd-374 ಪಿ-15624 (36 ವರ್ಷ ಮಹಿಳೆ) ನವಲಗುಂದ ಮಾಡೆಲ್ ಹೈಸ್ಕೂಲ್ ಹತ್ತಿರದ ನಿವಾಸಿ.ಇವರಿಬ್ಬರ ಸಂಪರ್ಕಪತ್ತೆ ಹಚ್ಚಲಾಗುತ್ತಿದೆ.</p



Dwd- 375 ಪಿ-15625 ( 42 ವರ್ಷ, ಪುರುಷ) Dwd-376 ಪಿ-15626 (32 ವರ್ಷ, ಮಹಿಳೆ) ಇವರಿಬ್ಬರೂ ನೂಲ್ವಿ ಆಶ್ರಯ ಪ್ಲಾಟ್ ನಿವಾಸಿಗಳು . ಪಿ-10377 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Dwd-377 ಪಿ-15627 ( 28 ವರ್ಷ,ಪುರುಷ) ಹುಬ್ಬಳ್ಳಿ ಕೌಲಪೇಟ ನಿವಾಸಿ. Dwd-378 ಪಿ-15628 ( 37 ವರ್ಷ, ಪುರುಷ) ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಿವಾಸಿ. ಇವರಿಬ್ಬರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

Dwd-379 ಪಿ-15629 ( 56 ವರ್ಷ, ಪುರುಷ) ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕಾಡಶೆಟ್ಟಿಹಳ್ಳಿ ನಿವಾಸಿ. Dwd-380 ಪಿ- 15630 ( 50 ವರ್ಷ, ಪುರುಷ) ಬಾಗಲಕೋಟ ಜಿಲ್ಲೆಯ ವ್ಯಕ್ತಿ. ಇವರಿಬ್ಬರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ( SARI). 




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *