ರಾಜ್ಯ

ಧಾರವಾಡ 17, ಹುಬ್ಬಳ್ಳಿ 24, ಕುಂದಗೋಳ 5, ನವಲಗುಂದ 3 ಸೇರಿ 50 ಜನರಿಗೆ ಪಾಸಿಟಿವ್  

*ಒಟ್ಟು 882 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 332 ಜನ ಗುಣಮುಖ ಬಿಡುಗಡೆ*

*521 ಸಕ್ರಿಯ ಪ್ರಕರಣಗಳು*

ಇದುವರೆಗೆ 29  ಮರಣ

ಧಾರವಾಡ prajakiran.com : ಜಿಲ್ಲೆಯಲ್ಲಿ ಶುಕ್ರವಾರ ಮತ್ತೇ ಹೊಸದಾಗಿ 50 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 882 ಕ್ಕೆ ಏರಿದೆ.

ಇದುವರೆಗೆ 332 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 521 ಪ್ರಕರಣಗಳು ಸಕ್ರಿಯವಾಗಿವೆ.ಅಲ್ಲದೆ, ಈವರೆಗೆ ಚಿಕಿತ್ಸೆ ಫಲಿಸದೆ ಒಟ್ಟು 29 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 833 (48  ವರ್ಷ,ಪುರುಷ) ಹುಬ್ಬಳ್ಳಿ ಆದರ್ಶನಗರ ನಿವಾಸಿ. DWD 834  ( 32 ವರ್ಷ,ಪುರುಷ) DWD 835 ( 25,ವರ್ಷ,ಮಹಿಳೆ) ಇವರಿಬ್ಬರೂ ಹಳೆಹುಬ್ಬಳ್ಳಿ ಬಾಣತಿಕಟ್ಟಾ ನಿವಾಸಿಗಳು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ



DWD 836 ( 63 ವರ್ಷ, ಮಹಿಳೆ) ಧಾರವಾಡ ಜಿಲ್ಲಾ ನ್ಯಾಯಾಲಯದ ಎದುರು , ಪಿ.ಬಿ.ರಸ್ತೆ ಹತ್ತಿರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 837 ( 61 ವರ್ಷ, ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 838 ( 26  ವರ್ಷ,ಪುರುಷ) ಹಾವೇರಿ ಜಿಲ್ಲೆಯ ಶಿಗ್ಗಾಂವ ಸದಾಶಿವಪೇಟೆಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 839 ( 79 ವರ್ಷ, ಪುರುಷ) ಹುಬ್ಬಳ್ಳಿ ಸಿದ್ಧಾರ್ಥ ಕಾಲನಿ ನಿವಾಸಿ.DWD 840 ( 51 ವರ್ಷ, ಮಹಿಳೆ) ಧಾರವಾಡ ಮಣಿಕಿಲ್ಲಾ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. DWD 841 (50 ವರ್ಷ, ಪುರುಷ ) ಹುಬ್ಬಳ್ಳಿ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 842 ( 34 ವರ್ಷ, ಮಹಿಳೆ) ಹುಬ್ಬಳ್ಳಿ ಇಂದ್ರಪ್ರಸ್ಥ ನಗರ ನಿವಾಸಿ.



DWD 843 ( 27 ವರ್ಷ,ಮಹಿಳೆ) ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 844 ( 4 ವರ್ಷ,ಬಾಲಕಿ), DWD 845 ( 5 ವರ್ಷ,ಬಾಲಕ)  ಈ ಮೂವರು ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರು.

DWD 846 ( 61 ವರ್ಷ ಪುರುಷ) ಹುಬ್ಬಳ್ಳಿ ಸದಾಶಿವ ನಗರ ನಿವಾಸಿ. DWD 847 ( 35 ವರ್ಷ  ಪುರುಷ) ಧಾರವಾಡ ಸಂಚಾರ ಪೊಲೀಸ್ ಠಾಣೆಯವರು. DWD 848 (59 ವರ್ಷ,ಮಹಿಳೆ)  ಹುಬ್ಬಳ್ಳಿ ಬ್ಯಾಹಟ್ಟಿ ಪ್ಲಾಟ್ ನಿವಾಸಿ.

ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 849 ( 69 ವರ್ಷ,ಪುರುಷ) ಹುಬ್ಬಳ್ಳಿ ಉಣಕಲ್ ತಾಜ್ ನಗರ ನಿವಾಸಿ. DWD 850 ( 53, ವರ್ಷ,ಪುರುಷ) ಹಳೆಹುಬ್ಬಳ್ಳಿ ಸದರಸೋಫಾ ನಿವಾಸಿ.

DWD 851 ( 57 ವರ್ಷ,ಪುರುಷ), DWD 852 ( 53 ವರ್ಷ,ಮಹಿಳೆ)ಹುಬ್ಬಳ್ಳಿ ಸಿಬಿಟಿ ಹತ್ತಿರ ಕಿಲ್ಲಾ ನಿವಾಸಿ. DWD 853 ( 59 ವರ್ಷ,ಪುರುಷ ) ಧಾರವಾಡ ಸಪ್ತಾಪೂರ ನಿವಾಸಿ. ಇವರೆಲ್ಲರೂನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



DWD 854 ( 60 ವರ್ಷ, ಪುರುಷ), DWD 855 ( 25 ವರ್ಷ,ಪುರುಷ) , DWD 856 ( 56 ವರ್ಷ, ಪುರುಷ) ಈ ಮೂವರು ಧಾರವಾಡ ಆಕಾಶವಾಣಿ ಹತ್ತಿರ ನಿವಾಸಿಗಳು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 857 ( 58 ವರ್ಷ ,ಪುರುಷ )ಧಾರವಾಡ ಬನಶ್ರೀನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 858 (41 ವರ್ಷ ಪುರುಷ) ಧಾರವಾಡ ಸೋಮಾಪುರ ಗ್ರಾಮದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 859 ( 22 ವರ್ಷ ಪುರುಷ). DWD 860 ( 46 ವರ್ಷ,ಮಹಿಳೆ) ಹುಬ್ಬಳ್ಳಿ ಜಂಗಳಿ ಪೇಟ ನಿವಾಸಿ.DWD 861 ( 48 ವರ್ಷ, ಪುರುಷ)  ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD 862 ( 22 ವರ್ಷ,ಮಹಿಳೆ)   ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 863 ( 63 ವರ್ಷ ಪುರುಷ)  ಈ ಮೂವರು ಹುಬ್ಬಳ್ಳಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 864 ( 62 ವರ್ಷ,ಪುರುಷ) ಧಾರವಾಡ ತಾಲೂಕು ಸೋಮಾಪುರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ



DWD 865 ( 62 ವರ್ಷ, ಪುರುಷ) ಧಾರವಾಡ ವಿನಾಯಕ ನಗರ ನಿವಾಸಿ‌. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 866  ( 45 ವರ್ಷ, ಮಹಿಳೆ) ಕುಂದಗೋಳ ಡಾ.ಅಂಬೇಡ್ಕರ್ ನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 867 ( 37 ವರ್ಷ, ಪುರುಷ) ಕುಂದಗೋಳ ಸಾರ್ವಜನಿಕ ಆಸ್ಪತ್ರೆ ಎದುರಿನ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 868  (31 ವರ್ಷ,ಮಹಿಳೆ)  DWD 869  ( 39 ವರ್ಷ,ಮಹಿಳೆ) DWD 870 ( 30  ವರ್ಷ,ಮಹಿಳೆ )ಧಾರವಾಡ ನವಲಗುಂದ ಓಣಿಯವರು.

DWD 871 ( 22 ವರ್ಷ,ಪುರುಷ) ಹುಬ್ಬಳ್ಳಿ ನೇಕಾರ ನಗರ ನಿವಾಸಿ. DWD 872  ( 48 ವರ್ಷ, ಪುರುಷ) ಧಾರವಾಡ ರಾಘವೇಂದ್ರ ಸರ್ಕಲ್ ನಿವಾಸಿ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 873 ( 82 ವರ್ಷ, ಮಹಿಳೆ) ಧಾರವಾಡ ರಾಘವೇಂದ್ರ ಸರ್ಕಲ್ ನಿವಾಸಿ. DWD 874  (34 ವರ್ಷ, ಪುರುಷ) ಧಾರವಾಡ ಶ್ರೀರಾಮನಗರ ನಿವಾಸಿ.



DWD 875 ( 39  ವರ್ಷ,ಪುರುಷ) ಧಾರವಾಡ ಮುರುಘಾಮಠ ಹತ್ತಿರ ತೇಲಗಾರ ಓಣಿ ನಿವಾಸಿ. DWD-876 ( 47 ವರ್ಷ, ಪುರುಷ) ಹಳೆಹುಬ್ಬಳ್ಳಿ ಆನಂದ ನಗರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-877 ( 39 ವರ್ಷ, ಪುರುಷ) ಧಾರವಾಡ ಲೈನ್ ಬಜಾರ್ ನಿವಾಸಿ. ಅಂತರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದವರು

DWD-878 ( 16 ವರ್ಷ,ಬಾಲಕ) ಧಾರವಾಡ ಮಹಿಷಿ ರಸ್ತೆ, ರಘೋತ್ತಮ ಅಪಾರ್ಟ್‌ಮೆಂಟ್ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-879  ( 12 ವರ್ಷ ಬಾಲಕಿ), DWD-880  ( 34 ವರ್ಷ, ಮಹಿಳೆ) DWD-881  ( 8 ವರ್ಷ, ಬಾಲಕ) ಈ ಮೂವರು ಹುಬ್ಬಳ್ಳಿಯ ರಾಮ ಮನೋಹರ ಲೋಹಿಯಾ ನಗರದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-882 ( 33  ವರ್ಷ,ಪುರುಷ) ಹುಬ್ಬಳ್ಳಿಯ ಸುಭಾಸ್ ನಗರ ಮೊದಲ ಕ್ರಾಸ್ ನಿವಾಸಿಗಳು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *