ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘಿಸಿದ 265 ವಾಹನ ಸೀಜ್

ಧಾರವಾಡ prajakiran.com : ಜಿಲ್ಲೆಯಾದ್ಯಂತ ಕರೋನಾ ಉಲ್ಭಣಿಸಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಆದರೂ ಜನ ರಸ್ತೆಗೆ ಇಳಿಯುತ್ತಿರುವುದು ಮಾತ್ರ ಕಡಿಮೆಯಾಗುತ್ತಿಲ್ಲ. ಹೌದು ಇದು ಅಚ್ಚರಿಯಾದ್ರೂ ನಂಬಲೇ ಬೇಕು ಧಾರವಾಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಉಲ್ಲಂಘಿಸಿ ಸಂಚರಿಸಿರುವ 265 ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವರ್ತಿಕಾ ಕಟಿಯಾರ್ ಅವರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.   ಅಲ್ಲದೆ, ಈವರೆಗೆ 26,500 ದಂಡ ವಿಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಈವರೆಗೆ ಮಾಸ್ಕ ಧರಿಸದಿರುವುದಕ್ಕೆ   385 […]

ರಾಜ್ಯ

ಧಾರವಾಡದಲ್ಲಿ ಅಕ್ರಮ ಸಾಗವಾನಿ ಸಾಗಣೆ ಮಾಡುತ್ತಿದ್ದ ವಾಹನ ವಶ

ಧಾರವಾಡ prajakiran.com  : ಧಾರವಾಡ ಅರಣ್ಯ ವಲಯ ವ್ಯಾಪ್ತಿಯ ಕಲಕೇರಿ ಅರಣ್ಯ ಪ್ರದೇಶದಿಂದ ಸಾಗವಾನಿ ಕಟ್ಟಿಗೆ ತುಂಡುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಬೊಲೇರೋ ಪಿಕಪ್ ವಾಹನ ವಿರುದ್ದ ೧೭-೧೦-೨೦೧೮ ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಕ್ರಮ ನಡೆದಿರುವುದು ಸಾಬೀತಾಗಿದ್ದರಿಂದ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ ಕಲಂ ೭೧(ಎ)(೨)ನೇ ತಿದ್ದಪಡಿ ಪ್ರಕಾರ ವಾಹನ ಸಂಖ್ಯೆ-ಕೆಎ-೨೫-ಡಿ-೭೨೪೬ ಸಂಖ್ಯೆಯ ಬೊಲೇರೋ ಪಿಕಪ್ ವಾಹನ (ಚೆಸ್ಸಿಸ್ ನಂ. MAIZN2GHKD1M ೮೮೯೮೯ ಹಾಗೂ ಇಂಜಿನ ನಂ.  GHDIM) ಹಾಗೂ ಸಾಗವಾನಿ ೧೪ ನಗಗಳನ್ನು  ೨೫-೦೬-೨೦೨೦ ರಂದು […]