ರಾಜ್ಯ

ಧಾರವಾಡ ಎಸಿಪಿ ಕಚೇರಿ ಎ ಎಸ್ ಐ ಗೂ ಕರೋನಾ ….!

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಹಾಗೂ ಧಾರವಾಡ ಜಿಲ್ಲೆಯ ಪೊಲೀಸ್ ಇಲಾಖೆಯನ್ನು ಕರೋನಾ ಬೆಂಬಿಡದೆ ಕಾಡುತ್ತಲೇ ಇದೆ. ನಿನ್ನೇಯಷ್ಟೇ  ಧಾರವಾಡದ ಪೊಲೀಸ್ ತರಬೇತಿ ಶಾಲೆಯ 46 ಪ್ರಶಿಕ್ಷಣಾರ್ಥಿಗಳು, 12 ಜನ ಪೊಲೀಸರ ಕುಟುಂಬ ಸದಸ್ಯರು ಹಾಗೂ ಧಾರವಾಡ ಶಹರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಅವರಿಗೆ ವಕ್ಕರಿಸಿದ್ದ  ಕರೋನಾ ಭಾನುವಾರವೂ ತನ್ನ ಜಾಲ ವಿಸ್ತರಿಸಿದೆ. ಧಾರವಾಡ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಅಧಿಕಾರಿಗೂ ಕರೋನಾ […]