ಜಿಲ್ಲೆ

ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಇಸ್ಮಾಯಿಲ್ ತಮಟಗಾರ ಬಣಕ್ಕೆ ಜಯಭೇರಿ, ಇಮ್ರಾನ್ ಕಳ್ಳಿಮನಿ ಬಣಕ್ಕೆ ತೀವ್ರ ಹಿನ್ನಡೆ

ಧಾರವಾಡ Prajakiran.com : ತೀವ್ರ ಜಿದ್ದಾಜಿದ್ದಿ ಹಾಗೂ ಪ್ರತಿಷ್ಟೆ ಕಣವಾಗಿ ಮಾರ್ಪಟ್ಟಿದ್ದ ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಬಣ ಜಯಭೇರಿ ಬಾರಿಸಿದ್ದು,ಇತ್ತಿಹಾದ್ ಗ್ರೂಪ್ ನಿಂದ ಅಖಾಡಕ್ಕೆ ಇಳಿದಿದ್ದ ಇಮ್ರಾನ್ ಕಳ್ಳಿಮನಿ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ. ಇಸ್ಮಾಯಿಲ್ ತಮಟಗಾರ ಬಣದಿಂದ ಸ್ಪರ್ಧಿಸಿದ್ದ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿ ಇಕ್ಬಾಲ್ ಜಮಾದಾರ್ ಆಯ್ಕೆಯಾಗಿದ್ದು, ಅವರು 6494 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಇಮ್ರಾನ್ ಕಳ್ಳಿಮನಿ 1438 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು. ಅದೇ […]