ರಾಜ್ಯ

ನಾಲ್ಕು ದಿನಗಳಲ್ಲಿ ಧಾರವಾಡ ಜಿಲ್ಲೆಯ 7, ಬಾಗಲಕೋಟೆಯ ಒಬ್ಬರ ಮರಣ

ಧಾರವಾಡ : ಕೋವಿಡ್ ಪಾಸಿಟಿವ್ ಹೊಂದಿದ್ದ ಧಾರವಾಡ ಜಿಲ್ಲೆಯ 7 ಜನ ಹಾಗೂ ನೆರೆಯ ಬಾಗಲಕೋಟ ಜಿಲ್ಲೆಯ  ಒಬ್ಬ ವ್ಯಕ್ತಿ ಸೇರಿ ಒಟ್ಟು ಎಂಟು  ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು  ತಿಳಿಸಿದೆ. ಸಾವನ್ನಪ್ಪಿದ್ದವರ ವಿವರ ಈ ಕೆಳಗಿನಂತೆ ಇದೆ. ಪಿ- 30740 ( 46  , ಪುರುಷ ) ಹುಬ್ಬಳ್ಳಿ ರವಿವಾರಪೇಟ ನಿವಾಸಿ. ಪಿ-31758 ( 61 , ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ.  […]