ಧಾರವಾಡ prajakiran.com : ಜಿಲ್ಲೆಯಲ್ಲಿ ಜುಲೈ ೩೦ ಹಾಗೂ ೩೧ ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಧಾರವಾಡ ಶಹರದಲ್ಲಿ ೧೨ ಹಾಗೂ ಹುಬ್ಬಳ್ಳಿ ಶಹರದಲ್ಲಿ ೧೧ ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು ೨೩ ಪರೀಕ್ಷಾ ಕೇಂದ್ರಗಳಿವೆ. ಧಾರವಾಡ ಶಹರದಲ್ಲಿ -೪೦೮೦ ,ಹುಬ್ಬಳ್ಳಿ ಶಹರದಲ್ಲಿ -೩೭೬೮ ವಿದ್ಯಾರ್ಥಿಗಳು ಸೇರಿ ಒಟ್ಟು -೭೮೪೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಜುಲೈ ೩೦ ,ಗುರುವಾರ ಬೆಳಿಗ್ಗೆ ೧೦.೩೦ ರಿಂದ ೧೧.೫೦ ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ ೨.೩೦ ರಿಂದ ೩.೫೦ ರವರೆಗೆ ಗಣಿತ, ಜುಲೈ […]