ಅಪರಾಧ

ಧಾರವಾಡದ ಅಮ್ಮಿನಬಾವಿ ಬಳಿ ಅಪಘಾತ : ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಧಾರವಾಡ prajakiran.com :  ಬೈಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪೀರಗಣಿ ದರ್ಗಾ ಕ್ರಾಸ್ ಬಳಿ ಈ ರ್ದುಘಟನೆ ಸಂಭವಿಸಿದೆ. ಧಾರವಾಡದ ಮದಾರಮಡ್ಡಿಯ  ಮಹಾಂತೇಶ ಮೂಲಿಮನಿ ಹಾಗೂ ಚೇತನ ಮೇಲಿನಮನಿ ಎಂಬುವವರೇ ಈ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರರಾಗಿದ್ದಾರೆ. ಧಾರವಾಡ ಕಡೆಗೆ ಇವರು ಬೈಕ್ ತೆಗೆದುಕೊಂಡು ಬರುತ್ತಿದ್ದ ವೇಳೆ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ […]