ಆರೋಗ್ಯ

ಮಂಡಿ ನೋವು, ಸೊಂಟ ನೋವಿಗೆ ಹೆದರಬೇಡಿ ಈ ನಾಟಿವೈದ್ಯರ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖ

ಮಂಡಿ ನೋವು, ಸೊಂಟ ನೋವು ಇದೆಯಾ, ಹೆದರಬೇಡಿ.

ಸುಮಾರು 600 ವರ್ಷಗಳ ವಂಶ ಪಾರಂಪರ್ಯವಾಗಿ ಬಂದಂತಹ ನಾಟಿ ವೈದ್ಯಕೀಯ ಮನೆತನದ ಶಶಿಕಾಂತ ದೇವಾಡಿಗರು ವನಸ್ಪತಿ (ಗಿಡಮೂಲಿಕೆ) ಹಾಗೂ ಸುವರ್ಣ ಭಸ್ಮದಿಂದ, ತೈಲದಿಂದ ಹಲವು ರೋಗಗಳನ್ನು ಗುಣಪಡಿಸಿರುತ್ತಾರೆ.

ಶಶಿಕಾಂತ ದೇವಾಡಿಗರ ವಿಶೇಷ ಏನೆಂದರೆ ಹೊಟ್ಟೆಗೆ ಯಾವುದೇ ರೀತಿಯ ಔಷಧ ಕೊಡುವುದಿಲ್ಲ.

ಅಲ್ಲದೆ, ಪಥ್ಯ ಕೂಡ ಇರುವುದಿಲ್ಲ. ಈ ಎಲ್ಲಾ ರೋಗಗಳನ್ನು ಗುಣಪಡಿಸುತ್ತಾರೆ.

ಮಂಡಿ ನೋವು : ಎಲುಬು ಸವೆದಿದೆ, ನರ ಸೆಳೆತ, ಕಾಲಿನಲ್ಲಿ ರಕ್ತ ಸಂಚಾರ ಕಡಿಮೆಯಿದೆ. ಕಾಲಿನ ಚೀಪ್ಪು ಬದಲಿಸಬೇಕು. ನರದೋಷ ಇದೆ ಎಂಬುವವರಿಗೆ ನಾಟಿ ವೈದ್ಯರು ಕೇವಲ ಒಂದು ಗಂಟೆಯಲ್ಲಿ ಗುಣಪಡಿಸುತ್ತಾರೆ. ಆದರೆ ಕಾಲು ಬೆಂಡ್ ಆಗಿರಬಾರದು ಎನ್ನುತ್ತಾರೆ ನಮ್ಮ ನಾಟಿ ವೈದ್ಯರು.

ಸೊಂಟ ನೋವು, ಸ್ನಾಯು ನೋವಿಗೆ, ಕೀಲು ನೋವಿಗೆ ಸಂಧಿ ವಾತ, ಶೀತ ವಾತ, ಧರ್ನೂರ ವಾತ ಇತ್ಯಾದಿ ಗಳಿಗೂ ಔಷಧ ಕೊಡುತ್ತಾರೆ.

ಮಲ ಬದ್ಧತೆ ಎಲ್ಲಾ ತರಹದ ಮೂಲ ವ್ಯಾದಿಗಳಿಗೆ ಆಪರೇಶನ್ ಮಾಡದೆ ಯಾವುದೇ ಪಥ್ಯ ಇಲ್ಲದೆ ಹೊಟ್ಟೆ (ಉದರ) ಯೊಳಗೆ ಏನೂ ಔಷಧ ಇಲ್ಲದೆ ರೋಗವನ್ನು ಗುಣಪಡಿಸುವುದಾಗಿ ನಾಟಿ ವೈದ್ಯರು ಹೇಳುತ್ತಾರೆ.

ರೋಗವೆಂದರೆ ವಾತ, ಪಿತ್ತ ಮತ್ತು ಕಫ ಈ ಮೂರು ದೋಷಗಳ ವೈಷಮ್ಯವೇ ಕಾರಣ. ಆರೋಗ್ಯವೆಂದರೆ ಈ ಮೂರು ದೋಷಗಳ ಸೌಮ್ಯ.

ಆಯು ಎಂದರೆ ಆಯಸ್ಸು ( ಲೈಫ್ ಟೈಮ್) ವೇದ ಎಂದರೆ ಔ್ಞನ. ಆದರಿಂದ ಆರ್ಯುವೇದ ಎಂದರೆ ಆಯಸ್ಸಿಗೆ ಸಂಬಂಧಿಸಿದ ಹಿತ ಮತ್ತು ಅಹಿತಗಳನ್ನು ರೋಗದ ಲಕ್ಷಣಗಳನ್ನು ಪರಿಶೀಲಿಸಿ ಯಾವ ರೋಗವೆಂದು ಅರಿಯುವುದು ರೋಗವನ್ನು ಹೋಗಲಾಡಿಸುವ ವಿಧಾನವನ್ನು ಮತ್ತು ಒಮ್ಮೆ ಗಳಿಸಿದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳವುದು ಯಾವ ಶಾಸ್ತ್ರ ಗ್ರಂಥಗಳಿಂದ ವಿದ್ವಾಂಸರು ಸರಿಯಾಗಿ ತಿಳಿದುಕೊಳ್ಳಬಹುದೋ ಅದೇ ಆರ್ಯುವೇದ.

ದೈವ ಶಕ್ತಿಯ ಮುಂದೆ ಮತ್ತೊಂದು ಶಕ್ತಿಯಿಲ್ಲ. ವನಸ್ಪತಿ ಚಿಕಿತ್ಸೆಯ ಮುಂದೆ ಬೇರೋಂದು ಚಿಕಿತ್ಸೆಯಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿರಿ : 

ಶಶಿಕಾಂತ ದೇವಾಡಿಗ,
ನಾಟಿವೈದ್ಯರು,
ಮೆಣಸಿನಕಾಯಿ ಕಾಂಪೌಂಡ್, ಲಕ್ಷ್ಮಿ ನಗರ ಒಂದನೇ ಮುಖ್ಯ ರಸ್ತೆ, ಸುವರ್ಣ ಪೆಟ್ರೋಲ್ ಪಂಪ್ ಹತ್ತಿರ
ಧಾರವಾಡ
ಮೊ.9902674565

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *