ಆರೋಗ್ಯ

ಕಾಲಿಫ್ಲವರ್ ನಲ್ಲಿದೆ ಹೃದಯ ಸುಸ್ಥಿತಿಯಲ್ಲಿಡುವ ಶಕ್ತಿ

  • ಇದೊಂದು ಹೃದಯಕ್ಕೆ ಒಳ್ಳೆಯದಾಗಿರುವ ತರಕಾರಿ. ಹೃದಯವನ್ನು ಸುಸ್ಥಿತಿಯಡುತ್ತದೆ.
  • ಮಲಬದ್ದತೆ ಸಮಸ್ಯೆಯಾಗಿದ್ದರೆ ಕಾಲಿಫ್ಲವರ್ ಜ್ಯುಸ್ ಸೇವಿಸಿ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮ ಪಡಿಸಿ ಮಲಬದ್ದತೆ ದೋಷವನ್ನು ನಿವಾರಿಸುತ್ತದೆ.
  • ಈ ಆರೋಗ್ಯಕಾರಿ ತರಕಾರಿ ಉತ್ಯುರ್ಷಣ ನಿರೋಧಿ ಅಂಶವನ್ನು ಒಳಗೊಂಡಿದ್ದು ಉತ್ತಮ ಸದೃಢ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ.
  • ಕಾಲಿಫ್ಲವರ್ ನಲ್ಲಿರುವ ಅಂಶ ಗರ್ಭಿಣಿಯರಲ್ಲಿ ರೋಗ ನಿರೋಧಕ ಅಂಶವನ್ನು ವೃದ್ದಿಸಿ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ.
  • ಕಾಲಿ ಫ್ಲವರ್ ಸೇವನೆಯಿಂದ ಮೊಳೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
  • ಸ್ತನ ಕ್ಯಾನ್ಸರ್, ಶ್ವಾಸಕೋಸದ ಕ್ಯಾನ್ಸರ್, ಮೂತ್ರ ಕೋಶದ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುತ್ತದೆ.
  • ಕಾಲಿ ಫ್ಲವರ್ ಸೇವನೆಯಿಂದ ದೇಹದ ತೂಕ ಕಡಿಮೆಯಾಗುತ್ತದೆ.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

http://prajakiran.com health tips

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *