ಆರೋಗ್ಯ

ಪಪ್ಪಾಯಿ ಹಣ್ಣಿನಲ್ಲಿದೆ ರೋಗ ನಿರೋಧಕ ಶಕ್ತಿ

ಪ್ರತಿ ದಿನ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ. ಮೂಲವ್ಯಾಧಿಯವರು ಪಪ್ಪಾಯಿ ಹಣ್ಣು ತಿಂದರೆ ಬಹಳ ಒಳ್ಳೆಯದು. ದೇಹದ ಬೊಜ್ಜು ಕರಗಿಸಲು ಪಪ್ಪಾಯಿ ಹಣ್ಣು ತಿನ್ನುವುದು ಉತ್ತಮ. ಚರ್ಮ ರೋಗದವರು ಪಪ್ಪಾಯಿ ಹಣ್ಣು ತಿಂದರೆ ಚರ್ಮ ರೋಗ ದೂರವಾಗುವುದು. ಮುಟ್ಟು ಸರಿಯಾಗಿ ಆಗದಿರುವ ಹೆಂಗಸರು ಪಪ್ಪಾಯಿ ಬೀಜವನ್ನು ಪುಡಿ ಮಾಡಿ ಜೇನು ತುಪ್ಪದೊಂದಿಗೆ ಸೇವಿಸಬೇಕು. ಬಾಣಂತಿಯರು ಪಪ್ಪಾಯಿ ಹಣ‍್ಣು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚಳವಾಗುತ್ತದೆ. ಪ್ರತಿ ದಿನ ಊಟವಾದ ನಂತರ ಪಪ್ಪಾಯಿ ಹಣ್ಣನ್ನು […]

ಆರೋಗ್ಯ

ಮೊಡವೆ ಸಮಸ್ಯೆ ಕಡಿಮೆ ಮಾಡಲಿದೆ ದಾಸವಾಳ ಹೂ

ಮಹಿಳೆಯರಲ್ಲಿ ಬಿಳುಪು ಹೋಗುವುದಕ್ಕೆ ತಡೆಯಲು ಮೂರು ಬಿಳಿ ದಾಸವಾಳ ಹೂ ಆಕಳ ತುಪ್ಪದಲ್ಲಿ  ಉರಿದು ಖಾಲಿ ಹೊಟ್ಟೆಗೆ ತಿನ್ನುವುದರಿಂದ ಶಮನ. ದಾಸವಾಳ ಹೂ ಸೇವನೆಯಿಂದ ದೇಹದ ಶಕ್ತಿ ವರ್ಧಿಸುತ್ತದೆ. ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ. ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡಲು ಹಾಗೂ ಮೊಡವೆ ಆಗದಂತೆ ಸಹಾಯ ಮಾಡುತ್ತದೆ. ದೇಹದಲ್ಲಿ ನೀರಿನಾಂಶ ಕಮ್ಮಿಯಾಗದಂತೆ ನೋಡಿಕೊಳ್ಳುವುದು. ಅದರಿಂದ ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು ದಾಸವಾಳ ಹೂವಿನ ರಸ ಸೇವನೆ […]